ಪ್ರೇಯರ್

ಪ್ರೇಯರ್

ಹೋದೆ ಪುಣ್ಯಕ್ಷೇತ್ರಕ್ಕೆ
ಮಾಡಲು ದೇವರ ಪ್ರೇಯರ್
ಅಲ್ಲಿದ್ದವರು ಅಂದ ಹಾಗಿತ್ತು
ನಮ್ಮ ಮುಂದಿನ prey- ಯಾರ್?

Rating
No votes yet