ಕನ್ನಡಿ

ಕನ್ನಡಿ

ಯೌವ್ವನದಲ್ಲಿ ಶೃಂಗಾರ ಮಾಡಲು
ದಿವವಿಡೀ ಬೇಕು ಕನ್ನಡಿ
ಈ ಹುಚ್ಚು ಅದಾಗೇ ಕಡಿಮೆಯಾಗುತ್ತದೆ
ಬಂದಾಗ ಕಪ್ಪು ವರ್ತುಲ ಕಣ್ಣಡಿ

Rating
No votes yet