ಇದು ಜಾಹೀರಾತಲ್ಲ - ಮಂಸೋರೆ ಚಿತ್ರಪ್ರದರ್ಶನ
ಬರಹ
ಸಂತೆಯೊಳಗಿನ ಅನಾಮಿಕರು - ಸ್ಥಳನಿರ್ದಿಷ್ಟ ಜನಸಂಪರ್ಕದ ಕಲಾಕೃತಿಗಳ ಪ್ರದರ್ಶನ
ಇದು ಜಾಹೀರಾತಲ್ಲ.. ಮೆಟ್ಟಿಲು ಹತ್ತಿ ಬಂದು ನೋಡಿರಲ್ಲ...
ಕೆಂಪೆಗೌಡ ರಸ್ತೆಯ ಪಾದಚಾರಿ ಮೇಲುಸೇತುವೆಯಲ್ಲಿ ಮಂಸೋರೆ ತಮ್ಮ ಚಿತ್ರದೊಂದಿಗೆ
"ನನ್ನ ಕಲಾಕೃತಿಗಳ ಹೀರೋ" - ಮಂಸೋರೆ..
ನಾನು ಇಲ್ಲೇ ಎಲ್ಲೋ ಇದ್ದೀನಿ ಕಂಡು ಹಿಡಿಯುತ್ತೀರಾ?
ಎನ್ ಸ್ವಾಮಿ, ನಾನು ಗೊತ್ತಾಗ್ಲಿಲ್ವಾ?
ಇವರೆಲ್ಲಾ “ಜನಪ್ರಿಯರಲ್ಲದ ಜನಪ್ರಿಯರು” - ನಮ್ಮ ಸುತ್ತಮುತ್ತಲೇ ಇರುವ ಸಾಮಾನ್ಯರು.. ಅವರನ್ನೂ ಚಿತ್ರಪಟದ ಸ್ಟಾರ್ ಗಳನ್ನಾಗಿ ಮಾಡಿದ್ದು ನಮ್ಮ ಸಂಪದದ ಮಂಸೋರೆ...
ಅವರೇನು ಹೇಳ್ತಾರೆ ಇದರ ಬಗ್ಗೆ?
ಅವರ ಕಲಾಕೃಷಿ ಹೀಗೆ ನಿರಂತರವಾಗಿ ಸಾಗಲೆಂದು ಹಾರೈಸುತ್ತಾ...