ಬ್ರೇಕಿಂಗ್ ನ್ಯೂಸ್ !!!

ಬ್ರೇಕಿಂಗ್ ನ್ಯೂಸ್ !!!

ಬ್ರೇಕಿಂಗ್ ನ್ಯೂಸ್ !!! ಕ್ಷಮಿಸಿ, Breaking News........

ಅಲ್ಲ ಸ್ವಾಮಿ, ಈ ಟೀವಿ ಮಾಧ್ಯಮ ದೋರಿಗೆ ಬೇರೆ ಏನು ಸುದ್ದಿನೆ ಸಿಗೋಲ್ವ? ಮೊನ್ನೆ ನೋಡಿದ್ರೆ ಯುವರಾಜ್ ಸಿಂಗ್ ಗೆ ಗಾಯ....ಅಂತ ಏನಿಲ್ಲ ಅಂದ್ರು ನೂರೈವತ್ತು ಸರ್ತಿ ಬಿತ್ತರಿಸುದ್ರಲ್ಲ ಇವರಿಗೆನನ್ನಬೇಕು?Atleast ಆ ಪದಕಾದ್ರು  ಮರ್ಯಾದೆ ಬೇಡ್ವೇನ್ರಿ ...ನೆನ್ನೆ ನೋಡಿದ್ರೆ ಜೂಜಾಟದಲ್ಲಿ ೭ ಜನರ ಬಂಧನ ಅಂತ ತೋರಿಸ್ಥಾರಲ್ರಿ , ಇದನ್ನು ನೋಡೋ ನಮ್ಮಂತೋರಿಗೆ ಬುದ್ಧಿ ಇಲ್ಲ ಅನ್ಸುತ್ತೆ ..ನೀವು ಯಾವುದೇ  ನ್ಯೂಸ್ ಚಾನೆಲ್ ಹಾಕಿದ್ರು ಇಂತಹ ಕನಿಷ್ಟ ಮಾಹಿತಿಯುಳ್ಳ Breaking News ಬರ್ತಾನೆ ಇರುತ್ತೆ  ಕಣ್ರೀ..

ಏನೋ ನನ್ಗನ್ಸಿರೋದನ್ನ ಬರ್ದಿದೀನಿ..ನಿಮ್ದೇನಾದ್ರು Breaking News..Flash News ಇದ್ರೆ ದಯವಿಟ್ಟು ಕಳಿಸಿ..

ನಿಮ್ಮ

ಚೈತನ್ಯ

 

Rating
No votes yet

Comments