ಸಣ್ಣ ಕವಿತೆಗಳು

ಸಣ್ಣ ಕವಿತೆಗಳು

ಪ್ರಕೃತಿ


ಹಸಿರು ಮಣಿಯ ಹಾರವ ತೊಟ್ಟು


ನಿಂತ ಜವ್ವನೆಯ ಸಂಭ್ರಮವ ನೋಡು


ಚಾಚಿದ ಕೈಗೆ ಮಳೆಯ ಮುತ್ತ ನೀಡಿ


ಬಂದನು ನೋಡಿ ಪ್ರಿಯತಮನು


ಕೆಂಪಾಗಿ ಕರಗಿ ತಂಪನು ಸೂಸುತ ನಿಂತಿಹನು !!!! 


ಪದಬಂಧ


ಭಾವನೆಗಳಿಗೆ ಭಾವವಾಗಿದೆ


ನಿನ್ನ ಸನಿಹವು


ಮಾತುಗಳಿಗೆ  ಪದಗಾಳಿದೆ


ನಿನ್ನ ನೋಟವು


ಆದೇ ನೀನು ನನ್ನ ಬಾಳಿನ ಪದಬಂಧವು


ಬಿಡಿಸಲು ಹವಣಿಸುತ್ತಿರುವೆ ದಿನವು !!!

Rating
No votes yet

Comments