ಸಮೋಸ

ಸಮೋಸ

BLUE Film

ಮಗ : ಅಪ್ಪ ನನಗೆ ಕಾಸು ಬೇಕು ಪಿಲ್ಮ್ ನೋಡೋಕೆ

ಅಪ್ಪ : ಯಾವ ಪಿಲ್ಮ್ ಲಾ ಮಗ ?

ಮಗ : BLUE Film !

ಅಪ್ಪ : ಬೋಳಿ ಮಗನೆ ಎಷ್ಟೋ ದೈರ್ಯ ನಿನಗೆ...

ಮಗ : ಅಲ್ಲ ಅಪ್ಪ ಪಿಲ್ಮ್ ಹೆಸರು "BLUE" ಅಂತ ಹಿಂದಿ ಪಿಲ್ಮ್ !!!

 

ತಾಜ್ ಮಹಲ್ ನಷ್ಟು ಪ್ರೀತಿ

ಹುಡುಗಿ : ನನ್ನ ಎಷ್ಟು ಲವ್ ಮಾಡ್ತೀಯಾ?

ಹುಡುಗ : ಶಹಜಹಾನ್ ನಷ್ಟು

ಹುಡುಗಿ :
ಹಾಗಾದ್ರೆ ಯಾವಾಗ ನನಗಾಗಿ ತಾಜ್ ಮಹಾಲ್ ಕಟ್ಟಿಸ್ತೀಯಾ?

ಹುಡುಗ :
ಈಗಾಗಲೇ ಲ್ಯಾಂಡ್ ತೆಗೆದಾಯ್ತು ನೀನು ಸಾಯೋದಕ್ಕೋಸ್ಕರ ಕಾಯ್ತಾ ಇದ್ದಿನಿ !!!

 

ಹಾಜರಾತಿ

ಕೋಗಿಲೆ.....

ಎಸ್ ಸಾರ್.

 

ಪಾರಿವಾಳ......

ಬಂದಿದ್ದೀನಿ ಸಾರ್.

 

ಗಿಳಿ......

ಪ್ರೆಸೆಂಟ್ ಸಾರ್.

 

ನವಿಲು.....

ನಮಸ್ತೆ ಸಾರ್.

 

ಗೂಬೆ.....

ಸಂಪದದಲ್ಲಿ ಸಮೋಸ ಓದ್ತಾ ಇದ್ದೀನಿ ಸಾರ್.

 

ಹುಡುಗಿಯ ಟೈಂ ಟೇಬಲ್

ಸೋಮವಾರ: ಹುಡುಗನ ಹುಡುಗಾಟ

ಮಂಗಳವಾರ:  ಅವನೊಟ್ಟಿಗೆ ಪ್ರೀತಿ

ಬುಧವಾರ: ಹುಡುಗನೊಟ್ಟಿಗೆ ಮದುವೆ

ಗುರುವಾರ: ಹುಡುಗನೊಟ್ಟಿಗೆ ಹನಿಮೂನ್

ಶುಕ್ರವಾರ: ವಿವಾಹ ವಿಚ್ಚೇದನ

ಶನಿವಾರ: ವಿಶ್ರಾಮ ತೆಗೆದುಕೊಳ್ಳೋದು

ಭಾನುವಾರ: ಮತ್ತೊಬ್ಬನಿಗಾಗಿ ಟ್ರೈ

(ಇದು ಕೇವಲ ತಮಾಷೆಗಾಗಿ ಮಾತ್ರ)


Rating
No votes yet

Comments