ನನ್ನ ಪುಟ್ಟ ಕವನ

ನನ್ನ ಪುಟ್ಟ ಕವನ

ಆಗಸದಿ ರವಿಯೂ ಒಬ್ಬನೇ,

ಚಂದ್ರನೂ ಒಬ್ಬನೇ

ಎನ್ನ ಮನದಂಗಳದಿ ನೀನೊಬ್ಬನೇ

ಚಂದ್ರ ನೀರಸ, ಶೀತಲ, ಬಣ್ಣವಿಲ್ಲ

ನೀನೋ ಬದುಕಿಗೆ ಆಧಾರ,

ಅದಕ್ಕೆ ನೀನೆಂದರೆ ನನಗೆ ಅಚ್ಚುಮೆಚ್ಚು

ಚಂದ್ರನಿಗೆ ಅದ ಕಂಡು ಕಿಚ್ಚು

ಸಂಜೆಯಾದರೆ ಆಗಸದಿ ರಕ್ತದೋಕುಳಿ

ನೀ ಹಾಕಿರುವೆ ಮನದ ತುಂಬ ರಂಗೋಲಿ

 

Rating
No votes yet

Comments