’ಕ್ರಿಸ್ಮಸ್ ಹಬ್ಬ’ ದ ಶುಭ ಹಾರೈಕೆಗಳು !
ಬರಹ
’ಕ್ರಿಸ್ಮಸ್ ಹಬ್ಬ’ ದ ಶುಭ ಹಾರೈಕೆಗಳು !
ಆ ದಯಾಮಯನಾದ ಏಸುವು ವಿಶ್ವಕ್ಕೆ ಶಾಂತಿಯನ್ನು ತರಲಿ. ವಿಶ್ವದ ಎಲ್ಲಾ ರಾಷ್ಟ್ರಗಳೂ ಸೌಹಾರ್ದತೆಯತ್ತ ಸಾಗಲಿ. ಜಗಳಗಳು ನಿಲ್ಲಲಿ. ಜಾತಿಯ ಆಧಾರದಮೇಲೆ ಆಗುತ್ತಿರುವ ವೈಷಮ್ಯ, ನರಮೇಧ ತಪ್ಪಲಿ. ಎಲ್ಲೆಡೆ ಶಾಂತಿ ಸಮಾದಾನ ವರ್ಧಿಸಲಿ. ಯಾವ ಮಾನವೀಯ ಮೌಲ್ಯಗಳಿಗೆ ಎಸುಕ್ರಿಸ್ತರು ಹೊಡೆದಾಡಿ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗಮಾಡಿದರೋ ಅದಕ್ಕೆ ಬೆಲೆಬರಲಿ.
ಮಾನವಕುಲವೊಂದೇ ಎಂಬ ಆಶಯವನ್ನು ಹೊಂದೋಣ. ಅದಕ್ಕಾಗಿ ಶ್ರಮಿಸೋಣ.
-ಚಿತ್ರ, ’ಯಾಹೂ ಮೇಲ್,’ ನ ಸೌಜನ್ಯದಿಂದ.
ಆ ದಯಾಮಯನಾದ ಏಸುವು ವಿಶ್ವಕ್ಕೆ ಶಾಂತಿಯನ್ನು ತರಲಿ. ವಿಶ್ವದ ಎಲ್ಲಾ ರಾಷ್ಟ್ರಗಳೂ ಸೌಹಾರ್ದತೆಯತ್ತ ಸಾಗಲಿ. ಜಗಳಗಳು ನಿಲ್ಲಲಿ. ಜಾತಿಯ ಆಧಾರದಮೇಲೆ ಆಗುತ್ತಿರುವ ವೈಷಮ್ಯ, ನರಮೇಧ ತಪ್ಪಲಿ. ಎಲ್ಲೆಡೆ ಶಾಂತಿ ಸಮಾದಾನ ವರ್ಧಿಸಲಿ. ಯಾವ ಮಾನವೀಯ ಮೌಲ್ಯಗಳಿಗೆ 'ಎಸುಕ್ರಿಸ್ತ ' ರು ಹೊಡೆದಾಡಿ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗಮಾಡಿದರೋ ಅದಕ್ಕೆ ಬೆಲೆಬರಲಿ.
'ಮಾನವಕುಲವೊಂದೇ ಎಂಬ ಆಶಯ ' ವನ್ನು ಹೊಂದೋಣ. ಅದಕ್ಕಾಗಿ ಶ್ರಮಿಸೋಣ.
-ಚಿತ್ರ, ’ಯಾಹೂ ಮೇಲ್,’ ನ ಸೌಜನ್ಯದಿಂದ.