ಲವ್ ಹಾಗೂ ರಾಜಕೀಯ
ಬರಹ
ನಮ್ಮ ಸಿನಿಮಾಗಳು ರಚನೆಯಾಗುವುದರ ಹಿಂದಿನ ಏಕೈಕ ಮೂಲ ದ್ರವ್ಯ `ಲವ್'! ಅದೇ ರೀತಿ ಪತ್ರಿಕೆಗಳು ಪ್ರಧಾನ ವಿಷಯವಾಗಿ ಪ್ರಕಟಿಸುವುದು ರಾಜಕೀಯ ಮಾತ್ರ. ಭಾರತೀಯ ಸಿನಿಮಾಗಳು ರಚನೆಯಾಗಲು `ಲವ್' ಹೊರತು ಬೇರೆ ವಿಷಯಗಳೇ ಇಲ್ಲವೆ? ಅದೇ ರೀತಿ ಪತ್ರಿಕೆಗಳೂ ಸಹ ರಾಜಕೀಯವನ್ನೇ ಏಕೆ ಪ್ರಧಾನವಾಗಿ ಪ್ರಕಟಿಸಬೇಕು? ಭಾರತೀಯರ ಜೀವನದಲ್ಲಿ ಇವರೆಡು ಮಾತ್ರವೇ ಪ್ರಧಾನವೆ? ಬೇರೆ ಯಾವ ಆಯಾಮಗಳೂ ಇಲ್ಲವೆ? ಇವುಗಳಲ್ಲಿ ಮಾರ್ಪಾಟು ತರಲು ನಮ್ಮ ಚರ್ಚೆ ನಾಂದಿಯಾಗಬಾರದೇಕೆ!?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ