ನಲವತ್ತೈದು ಚಿಕ್ಕ ವಯಸ್ಸೋ , ಅಲ್ವೋ ?

ನಲವತ್ತೈದು ಚಿಕ್ಕ ವಯಸ್ಸೋ , ಅಲ್ವೋ ?

Comments

ಬರಹ

ಒಂದೆರಡು  ಡೈಲಾಗುಗಳು , ನನ್ನನ್ನು  ಸಿಕ್ಕಾಪಟ್ಟೆ  ಗೊಂದಲದಲ್ಲಿ  ಸಿಲುಕಿಸಿತು : 

೧. "ಪಾಪ, ಇನ್ನೂ ಚಿಕ್ಕ ವಯಸ್ಸು. ನಲವತ್ತೈದು ಅಷ್ಟೇ! ತೀರಿಕೊಂಡು  ಬಿಟ್ರು " ....
೨. "ವಯಸ್ಸು  ನಲವತ್ತೈದು  ಆಯ್ತು  ... ಇನ್ನೂ  ಚಿಕ್ಕವರ  ಹಾಗೆ  ಆಡ್ತಾರಲ್ರೀ  ..."

ನಲವತ್ತೈದು  ಚಿಕ್ಕ  ವಯಸ್ಸೋ , ಅಲ್ವೋ ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet