ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ

ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ

ಕಾರ್ಯಕ್ರಮದ ವಿವರಗಳು:

ದಿನಾಂಕ: ೧೫-೧೦-೨೦೦೬.
ಸಮಯ: ಬೆಳಿಗ್ಗೆ ೧೦.೩೦.
ಸ್ಥಳ: ಸಮರಸ ಭವನ,
ಕರ್ನಾಟಕ ಸಂಘ,ಮೊಘಲ್ ಲೇನ್,
ಮಾಟುಂಗಾ(ಪ), ಮುಂಬಯಿ - ೪೦೦೦೧೬.

ಉಧ್ಘಾಟನೆ: ಶ್ರೀ ಜಯದೇವ ಹಟ್ಟಂಗಡಿ - ರಂಗ ತಜ್ಞರು

ಅಧ್ಯಕ್ಷತೆ: ಶ್ರೀ ಮನೋಹರ ಎಂ ಕೋರಿ - ಮುಂಬೈ ಕರ್ನಾಟಕ ಸಂಘದ ಅಧ್ಯಕ್ಷರು

ಮುಖ್ಯ ಅತಿಥಿ: ಶ್ರೀ ಸದಾನಂದ ಸುವರ್ಣ - ಚಲನಚಿತ್ರ ನಿರ್ದೇಶಕರು, ರಂಗ ತಜ್ಞರು

ಆಶಯ ಭಾಷಣ: ಶ್ರೀ ಶೇಖರ್‌ಪೂರ್ಣ, ಸಂಸ್ಥಾಪಕರು, ಕನ್ನಡಸಾಹಿತ್ಯ.ಕಾಂ

ಮಧ್ಯಾಹ್ನ ೧೨-೩೦ ರಿಂದ ೧-೩೦ ಗೋಷ್ಠಿ

``ಭಾಷೆ, ಸಂಸ್ಕೃತಿ ಹಾಗು ಸಂವಹನ ಮಾಧ್ಯಮಗಳು"

- ಶ್ರೀ ಕಮಲಾಕರ ದೀಕ್ಷಿತ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಡಿಅರ್‌ಕೆ ಕಾಲೇಜು, ಕೊಲ್ಹಾಪುರ

``ಸೃಜನಶೀಲ ಅಭಿವ್ಯಕ್ತಿಗೆ ಮಾಹಿತಿ ತಂತ್ರಜ್ಞಾನದ ಸಲಕರಣೆಗಳ ಬಳಕೆ"

- ಶ್ರೀಮತಿ ಮಿತ್ರಾ ವೆಂಕಟರಾಜ್- ಲೇಖಕಿ

೧-೩೦ ರಿಂದ ೨-೩೦ ರವರೆಗೆ ಭೋಜನ ವಿರಾಮ

೨-೩೦ರಿಂದ ೩-೦೦

``ಡಿಜಿಟಲ್ ಮೀಡಿಯ ಮೂಲಕ ಪ್ರಾದೇಶಿಕ ಸಂಸ್ಕೃತಿಯ ಅಭಿವ್ಯಕ್ತಿ"

- ಶ್ರೀ ಪಿ ಎನ್ ರಾಮಚಂದ್ರ, `ಸುದ್ಧ' ಪ್ರಶಸ್ತಿ ವಿಜೇತ ತುಳು ಚಲನಚಿತ್ರದ ನಿರ್ದೇಶಕರು

೩-೦೦ ರಿಂದ ೪-೦೦

ಪ್ರಾತ್ಯಕ್ಷಿಕೆ ಮತ್ತು ಪ್ರಶ್ನೋತ್ತರ

೪-೦೦ ರಿಂದ ೪-೩೦ ಸಮಾರೋಪ

ಮುಖ್ಯ ಅತಿಥಿ: ಹೇಮಂತ ಹೆಗಡೆ

ಚಲನಚಿತ್ರ ನಿರ್ದೇಶಕರು

ಸಹೃದಯರೆಲ್ಲರಿಗೂ ಆದರದ ಸ್ವಾಗತ. ದಯಮಾಡಿ ಬನ್ನಿ.

ರೋಹಿತ್ ಆರ್‍,
೦೯೩೭೨೪೭೦೯೦೫
ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಪರವಾಗಿ