ಹೊಸ ವರುಷದ ಶುಭಾಶಯಗಳು.

ಹೊಸ ವರುಷದ ಶುಭಾಶಯಗಳು.

ಬರಹ

ಸಂಪದದ ಬಂದು ಮಿತ್ರರೆಲ್ಲರಿಗೂ ಹೊಸ ವರುಷದ ಶುಭಾಶಯಗಳು.

ಹೊಸ ವರುಷವು ಎಲ್ಲಾರಿಗೂ ಹರುಷದಾಯಕವಾಗಿರಲೆಂದು ಆ ದೇವರಲ್ಲಿ ಬೇಡುತ್ತೇನೆ.

 

ಕುವೆಂಪುವವರು ಬರೆದ......

ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಸತ್ತಂತಿಹರನು ಬಡಿದೆಚ್ಚರಿಸು;ಕಚ್ಚಾಡುವರನು ಕೂಡಿಸಿ ಒಲಿಸು.ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;ಒಟ್ಟಿಗೆ ಬಾಳುವ ತೆರದಲಿ ಹರಸು!ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿಮೂಡಲಿ ಮಂಗಳ ಮತಿಮತಿಯಲ್ಲಿ;ಕವಿ ಋಷಿ ಸಂತರ ಆದರ್ಶದಲಿಸರ್ವೋದಯವಾಗಲಿ ಸರ್ವರಲಿ!ಬಾರಿಸು ಕನ್ನಡ ಡಿಂಡಿಮವ,ಓ ಕರ್ನಾಟಕ ಹೃದಯ ಶಿವ!

 

<!--[if gte mso 10]>

ಸಂಪದದ ಬಂದು ಮಿತ್ರರೆಲ್ಲರಿಗೂ ಹೊಸ ವರುಷದ ಶುಭಾಶಯಗಳು.

ಹೊಸ ವರುಷವು ಎಲ್ಲಾರಿಗೂ ಹರುಷದಾಯಕವಾಗಿರಲೆಂದು   ದೇವರಲ್ಲಿ ನಾನು ಬೇಡುತ್ತೇನೆ.

ಕುವೆಂಪುವವರು ಬರೆದ......

ಬಾರಿಸು ಕನ್ನಡ ಡಿಂಡಿಮವ,
ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ,
ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಕರ್ನಾಟಕ ಹೃದಯ ಶಿವ!