ಲತಾ ಜೋಡಿ ಲತಾ

ಲತಾ ಜೋಡಿ ಲತಾ

ವಿದ್ಯುತ್‌ ಕಂಬಕ್ಕೆ ಬಳ್ಳಿಗಳ ಲಗ್ಗೆಮೊನ್ನೆ ಡಿ.೨೯ರಂದು ಭದ್ರಾವತಿಯಲ್ಲಿ ಬೆಳಗಿನ ನಡಿಗೆಗೆ ಹೋಗಿದ್ದಾಗ ವಿ.ಐ.ಎಸ್‌.ಎಲ್‌. ಕಡೆಗೆ ಹಾಯ್ದು ಹೋಗಿರುವ ವಿದ್ಯುತ್‌ ತಂತಿಗಳ ಜೋಡಿ ಕಂಬಕ್ಕೆ ಬಳ್ಳಿಗಳು ಹಬ್ಬಿ ಒಂದಕ್ಕೊಂದು ಸ್ಫರ್ಧೆ ನಡೆಸಿ ಮಾತುಕತೆ ನಡೆಸುತ್ತಿರುವಂತೆ ಕಂಡು ಸೆರೆ ಹಿಡಿದ ಚಿತ್ರ. ಜೊತೆ ಜೊತೆಗೆ ನಮ್ಮಲ್ಲಿಯ ವ್ಯವಸ್ಥೆಯ ಬಗ್ಗೆ ಹಿಡಿದ ಕೈಗನ್ನಡಿ. ವಿದ್ಯುತ್‌ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೆ ಮುಂದಿನದನ್ನು ನೀವೇ ಊಹಿಸಿಕೊಳ್ಳಿ.

Rating
No votes yet