ಶ್ರೀವತ್ಸ ಜೋಶಿಯವರ ಎರಡು ಪುಸ್ತಕಗಳು ನಾಳೆ...
ಬರಹ
ಸಂಪದಿಗ ಶ್ರೀವತ್ಸ ಜೋಶಿಯವರ ಪುಸ್ತಕ ಬಿಡುಗಡೆ ಸಮಾರಂಭ ನಾಳೆ. ನಿಮಗೆಲ್ಲರಿಗೂ ಆಮಂತ್ರಣ ಇದೆ. ತಪ್ಪದೆ ಬನ್ನಿ! 'ಸಂಪದ'ದ ಹಲವರು ಅಲ್ಲಿ ಇರುತ್ತೇವೆ. ಭೇಟಿ ಕೂಡ ಆಗಬಹುದು.
ಪುಸ್ತಕ ಬಿಡುಗಡೆ ಸಮಾರಂಭ
ಶ್ರೀವತ್ಸ ಜೋಶಿ ಅವರ
’ಪರಾಗ ಸ್ಪರ್ಶ’ ಅಂಕಣ ಬರಹಗಳು
ಒಲವಿನ ಟಚ್
ನಲಿವಿನ ಟಚ್
ಮುಖ್ಯ ಅತಿಥಿಗಳು
ಜಯಂತ ಕಾಯ್ಕಿಣಿ
ಪ್ರಸಿದ್ಧ ಸಾಹಿತಿಗಳು
ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕರು: ವಿಜಯ ಕರ್ನಾಟಕ
ಅಧ್ಯಕ್ಷತೆ
ಮಾಸ್ಟರ್ ಹಿರಣ್ಣಯ್ಯ
ಪ್ರಸಿದ್ಧ ರಂಗಭೂಮಿ ನಟರು
ಉಪಸ್ಥಿತಿ
ಶ್ರೀವತ್ಸ ಜೋಶಿ
ಅಂಕಣಕಾರರು
02 ಜನವರಿ 2010 ಶನಿವಾರ ಬೆಳಿಗ್ಗೆ 10:30
ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ನಂ 6, ಬಿ.ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು-4
ದಯವಿಟ್ಟು ಬನ್ನಿ.
ಗಮನಿಸಿ: ಬೆಳಿಗ್ಗೆ 9:30ಕ್ಕೆ ಲಘು ಉಪಾಹಾರ; 10:30ಕ್ಕೆ ಕಾರ್ಯಕ್ರಮ ಆರಂಭ.
RSVP: 99163 87452