ಛಂದ ಸ್ಪರ್ಧೆ

ಛಂದ ಸ್ಪರ್ಧೆ

ಬರಹ

ಛಂದ ಪುಸ್ತಕ ಮತ್ತೊಮ್ಮೆ ಮುಖಪುಟ ಸ್ಪರ್ಧೆ ಏರ್ಪಡಿಸಿದೆ. ಈ ಸಾರಿ 'ಮನಸಿಗ್ ಬಂದದ್ ಮಾಡಿ' ಕಳುಹಿಸಬಹುದು!

ಆಮಂತ್ರಣ ಇಲ್ಲಿದೆ:

Chanda Pustaka Competition

ಮುಖಪುಟಗಳನ್ನು ಮರೆಯದೆ chanda@sampada.netಗೆ ಮೇಯ್ಲ್ ಮಾಡಿ. ಸಂಪದದ ಮೂಲಕ ಕಳುಹಿಸಿದ ಮುಖಪುಟ ಆಯ್ಕೆಯಾದಲ್ಲಿ 'ಸಂಪದ'ದ ವತಿಯಿಂದ ಒಂದು ವಿಶೇಷ ಬಹುಮಾನವೂ ಉಂಟು.

ಕ್ಲೂ ಎಂಬಂತೆ ಕೆಳಗಿನ ಪದ್ಯಗಳು:

Chanda Pustaka Competition

(ಪೂರ್ಣ ಆವೃತ್ತಿಗೆ ಚಿತ್ರಗಳ ಮೇಲೆ ಕ್ಲಿಕ್ ಮಾಡಿ)