ಇಂದು ಅಪುಲನ ಜನ್ಮದಿನ...

ಇಂದು ಅಪುಲನ ಜನ್ಮದಿನ...

ಅಂದರೆ ದಿನಾಂಕ 12 ಜನವರಿ ರಂದು ಅಪುಲ್  ಆಳ್ವ ಅವರ ಹುಟ್ಟು ಹಬ್ಬ. ಗೆಳೆಯರೆ ಬನ್ನಿ, ಈ ಉತ್ತಮ ಛಾಯಾಗ್ರಾಹಕ ಮಿತ್ರನ ಜನ್ಮದಿನದ ಶುಭಾವಸರದಲ್ಲಿ ಶುಭಕೋರೋಣ. ....


ಶುಭಾಶಯಗಳು ಅಪುಲ್.. ನಿಮ್ಮ ಮುಂದಿನ ಜೀವನದ ಹಾದಿಯು ಯಾವತ್ತೂ ಖುಷಿ ಖುಷಿಯಾಗಿರಲಿ..


 

Rating
No votes yet

Comments