ಈಗ ಯಾಕೆ ಮಾಡುವುದಿಲ್ಲ ಪ್ರತಿಭಟನೆ?!
ಕನ್ನಡ ನಾಡಿನ ಮುಖ್ಯಮಂತ್ರಿಗೆ
ಆಂಗ್ಲಪದಗಳಲ್ಲಿ ಬೈದರೂ ಈಗ
ಕನ್ನಡ ಪರ ಸಂಘಟನೆಗಳ್ಯಾಕೋ
ಮಾಡುವುದಿಲ್ಲ ಪ್ರತಿಭಟನೆ,
ಕನ್ನಡ ನಾಡಿನ ಮುಖ್ಯಮಂತ್ರಿಗೆ
ಆಂಗ್ಲಪದಗಳಲ್ಲಿ ಬೈದರೂ ಈಗ
ಕನ್ನಡ ಪರ ಸಂಘಟನೆಗಳ್ಯಾಕೋ
ಮಾಡುವುದಿಲ್ಲ ಪ್ರತಿಭಟನೆ,
ಸಂಘಟನೆಗಳಿಗೂ ಗೊತ್ತಾಗಿದೆ
ರಾಜಕೀಯದಲ್ಲಿ ಮುಂದೆ ತಮ್ಮ
ಬೇಳೆ ಬೇಯಿಸಿ ಕೊಳ್ಳಬೇಕೆಂದು
ಹಾಗಾಗಿ ಈಗ ಇವೆ ಸುಮ್ಮನೆ!!!
- ಆತ್ರಾಡಿ ಸುರೇಶ ಹೆಗ್ಡೆ.
Rating