ಪುರಂದರ ದಾಸ ಆರಾಧನೆ ೨೦೧೦
ಜನವರಿ ೧೫, ೨೦೧೦ ಪುಷ್ಯ ಅಮಾವಾಸ್ಯೆ - ಪುರಂದರ ದಾಸರ ಆರಾಧನೆಯ ದಿನ ಈ ಕೊಂಡಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ನಾನು ಮಾಡಿದ್ದ "ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ" ವನ್ನು ಕೇಳಲು ಇಲ್ಲ ಚಿಟುಕಿಸಿ
----ಹಳೆಯ ಕೊಂಡಿ ಕೆಲಸ ಮಾಡದೇ ಇದ್ದುದ್ದರಿಂದ ಬೇರೆ ಒಂದು ಕೊಂಡಿಯನ್ನು ಹಾಕಿದ್ದೇನೆ - ಸಂಪದದಲ್ಲಿ "ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ" ಎಂದು ಹುಡುಕಿದರೆ ದೊರೆಯುತ್ತದೆ --- ಫೆಬ್ರವರಿ ೩, ೨೦೧೨
-ಹಂಸಾನಂದಿ
Rating