ಮಂಗನ ಆಟ

ಮಂಗನ ಆಟ

ಬರಹ

ನಮ್ಮವರು "ಕತ್ತಲೆ" ಯೊಳಗೆ ಕೆಲಸ ಮಾಡುವರು,


"ಕರೆಂಟ್ ಬಿಲ್ಲ್" ಅನ್ನು ಉಳಿಸುವರು,


ಜನರ "ದುಡ್ಡ" ನ್ನು ತಗೆದು ನುಂಗುವರು,


ಎದುರಾಳಿಯ "ಹೊಟ್ಟೆ" ಉರಿಸುವರು,


"ಹಣ"ದ ಮಹಲ್ ಕಟ್ಟುವರು,


ಸಲ್ಲದ "ಜನರಿಗೆ" ಕೆಲಸ ನೀಡುವರು,


ಮಾಡಿದ ಕೆಲಸವ ನೋಡಿ ಜನರು "ಹಿಡಿಶಾಪ" ಹಾಕುವರು.....,


ಎಲ್ಲ ಮುಗಿದ ಮೇಲೆ,


ಮತ್ತೆ ನಮ್ಮೆದುರಿಗೆ ಬಂದು ಎಲ್ಲಾ ಬಿಟ್ಟವರಂತೆ "ಮತ" ಕೋರಿ ತಮ್ಮನ್ನು "ಗೆಲ್ಲಿಸುವಂತೆ" ಹೇಳುವರು...!


ಇದೇ, ಇದೇ ತಾನೇ ರಾಜಕೀಯದ "ಮಂಗನ ಆಟ" ಅನ್ನುವುದು....!!!