ದ. ಡಕೋಟದ, ಮೌಂಟ್ ಮೋರ್ ನಲ್ಲಿ ಅಮೆರಿಕದ ಅಧ್ಯಕ್ಷರ ಕಲ್ಲಿನಕೊರೆತ ಭಿತ್ತಿ-ಶಿಲ್ಪಗಳು !
ಬರಹ
ಅಮೆರಿಕದ ! ಮಿನ್ನಿಸೋಟ ರಾಜ್ಯದ ದ. ಡಕೋಟಾ ಪ್ರದೇಶದ ಸುಂದರ ಪ್ರಕೃತಿದೃಷ್ಯಕ್ಕೆ ಸರಿಸಾಟಿಯಿಲ್ಲ. ಸುಮಾರು ೧೦,೦೦೦ ಸರೋವರಗಳ ನಾಡಿದು. ಅದೇನು ರಮ್ಯತಾಣಗಳು, ಕಾಡುಗಳು, ಟ್ರೇಲ್ ಗಳು, ಪ್ರಕೃತಿದೇವಿಯ ಸಿರಿ-ಸಂಪದಗಳೆಲ್ಲಾ ಮೇಳೈಸಿರುವ ಭವ್ಯ ನಾಡು ! ಭಾರಿ-ಉದ್ದದ ಹರಿಯುವ ನದಿಗಳು, ಬೆಟ್ಟ-ಗುಡ್ಡಗಳು,