ಕೆ.ಆರ್. ನಗರದ ಅರ್ಕೇಶ್ವರ ದೇವಾಲಯ
ಬರಹ
ಕೆ.ಆರ್. ನಗರದ ಅರ್ಕೇಶ್ವರ ದೇವಾಲಯದ ಹೆಬ್ಬಾಗಿಲು
ಮೊನ್ನೆ ಸಂಕ್ರಾಂತಿ ಹಬ್ಬದ ದಿನ ಹಾಸನದಿಂದ ಮೈಸೂರಿಗೆ ಹೋಗುವ ಮಾರ್ಗ ಮಧ್ಯೆ ಕೆ.ಆರ್. ನಗರದ ಒಂದು ದೇವಾಲಯದ ದರ್ಶನಮಾಡಿ ಮೈಸೂರಿಗೆ ಪ್ರಯಾಣ ಮುಂದುವರೆಸಿದೆ. ಅಲ್ಲಿನ ಕೆಲವು ದೃಷ್ಯಗಳನ್ನು ಪೇರಿಸಿರುವೆ. ಕೆಲವು ಚಿತ್ರದ ಹೆಸರೂ ಗೊತ್ತಿಲ್ಲ. ಆದರೆ ನೋಡಲು ಸುಂದರವಾಗಿದ್ದವು. ಅವುಗಳ ಹೆಸರು ಬಲ್ಲವರು ತಿಳಿಸಿ.
ರಾಜ ಗೋಪುರ
ಚಂಡಿಕೇಶ್ವರಿ[ಹೀಗೆಂದು ಫಲಕ ನೋಡಿದ ನೆನಪು]
ಹಾವಾಡಿಗನೇ?
ಈ ಚಿತ್ರಗಳು ಯಾವುದೆಂದು ಯಾರಾದರೂ ತಿಳಿಸುವಿರಾ?