ಮುಸ್ಸಂಜೆಯ ತಂಗಾಳಿ...............
ಬರಹ
ಮುಸ್ಸಂಜೆಯ ತಂಗಾಳಿಯು ಕನಸನ್ನು ಕರೆ ತಂದಿದೆ...
ನಿನ್ನ ಕಂಡ ಕನಸೀಗ ನನ್ನನ್ನೇ ಆವರಿಸಿದೆ...
ಕಣ್ಣಂಚಿನ ನಿನ್ನ ರೂಪವು ಮನದಾಳದಿ ಅಚ್ಚು ಉಳಿದಿದೆ ...
ಈ ಅಚ್ಚಿಗೆ ಜೀವ ತುಂಬಲು ನಿನ್ನ ಹಾಜರಿ ಬೇಕಾಗಿದೆ...
ಮುಸ್ಸಂಜೆಯ ತಂಗಾಳಿಯು ಕನಸನ್ನು ಕರೆ ತಂದಿದೆ...