ರಿಂಗ್ ರಸ್ತೆಯಲ್ಲು ಮೆಟ್ರ್ರೊ ಇದ್ದರೆ.........

ರಿಂಗ್ ರಸ್ತೆಯಲ್ಲು ಮೆಟ್ರ್ರೊ ಇದ್ದರೆ.........


 


ಯಾರಿಗಾದರು ಮುಖ್ಯಮಂತ್ರಿ ಯವರ ಪರಿಚಯ ಇದ್ದರೆ ದಯವಿಟ್ಟು ರಿಂಗ್ ರಸ್ತೆಯಲ್ಲು ಒಂದು ಮೆಟ್ರ್ರೊ ಟ್ರಾಕ್ ಹಾಕಿ ಅಂತ ತಿಳಿಸಿ.


ಇದರಿಂದ ಪರಿಸರ ಮಾಲಿನ್ಯ ಕಡಿಮೆ ಮತ್ತು ಸಾರ್ವಜನಿಕರಿಗೆ ತುಂಬಾ ಅನಕೂಲ ಆಗುತ್ತದೆ.


ಧನ್ಯವಾದಗಳು.

Rating
No votes yet

Comments