ಗೊತ್ತಿದ್ದವರು ತಿಳಿಸುವಿರಾ ದಯವಿಟ್ಟು?
ಬರಹ
ಸಂಪದ ಬಳಗಕ್ಕೆ ನಮಸ್ಕಾರ. ತುಂಬಾ ದಿನಗಳ ನಂತರ ಸಂಪದದಲ್ಲಿ ಮತ್ತೆ ಬರೆಯುತ್ತಿರುವೆ, ಪುಟ್ಟ ಪ್ರಶ್ನೆಯೊಂದಿಗೆ..:-)
ನನಗೆ ಗೊತ್ತಿರುವಂತೆ ಮೈಸೂರು, ಬೆಂಗಳೂರು ಪ್ರಾಂತ್ಯಗಳನ್ನು ಹೊರತುಪಡಿಸಿ( ಬಹುಶಃ ಆಂಧ್ರದ ಮತ್ತು ತಮಿಳುನಾಡಿನ ಕೆಲವು ಪ್ರಾಂತ್ಯಗಳೂ ಇರಬಹುದೇನೊ), ಭಾರತದ ಉಳಿದೆಲ್ಲೆಡೆ ಜನ ತಮ್ಮ ಹೆಸರಿನ ಜೊತೆಗೆ ಮನೆತನದ ಹೆಸರನ್ನು ಸೇರಿಸಿ ಬರೆಯುವುದು ರೂಢಿ. ಆದರೆ ಈ ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಮನೆತನದ ಹೆಸರನ್ನು ಕೇವಲ ಇನೀಶಿಯಲ್ ಆಗಿ ಬಳಸುತ್ತಾರೆ. ಯಾಕೆ? ಈ ಕುರಿತು ತಿಳಿದವರು ಹೇಳುವಿರಾ ದಯವಿಟ್ಟು?