ಬರುವೆಯಾ - ಇರುವೆಯ
ಅಮೆರಿಕಾದಿ೦ದ ಬ೦ದ ಹುಡುಗ
ನನ್ನಲ್ಲಿ ಡಾಲರ್ ಇದೆ
ನನ್ನಲ್ಲಿ ವಿಮಾನ ಇದೆ
ನನ್ನಲ್ಲಿ ಕಾರು ಇದೆ
ನನ್ನಲ್ಲಿ ಬಾರು ಇದೆ
ನನ್ನಲ್ಲಿ ಗ್ರೀನ್ ಕಾರ್ಡು ಇದೆ ,, ಬರುವೆಯಾ ನನ್ನೊಟ್ಟಿಗೆ,,,,
ಹಳ್ಳಿ ಹುಡುಗಿ ಹೇಳಿದಳು
ನನ್ನಲ್ಲಿ ಮಾನ ಇದೆ - ವಿಮಾನವಿಲ್ಲಾ
ನನ್ನಲ್ಲಿ ತಾರು ಇದೆ ಕುಟು೦ಬಗಳ - ಕಾರು ಇಲ್ಲಾ
ನನ್ನಲ್ಲಿ ಭಾರವಿದೆ ಸಹನೆ ತಾಳ್ಮೆ ಕರುಣೆ ಪ್ರೀತಿ ಎ೦ದು - ಬಾರು ಇಲ್ಲಾ
ನನ್ನ ಊರೆಲ್ಲಾ ಗ್ರೀನು ಆದರೆ ಕಾರ್ಡಿಲ್ಲಾ ಗ್ರೀನು
ಇರುವೆಯ ಇಲ್ಲೆ ನನ್ನೊಟ್ಟಿಗೆ,,,,,,,,
Rating
Comments
ಉ: ಬರುವೆಯಾ - ಇರುವೆಯ
In reply to ಉ: ಬರುವೆಯಾ - ಇರುವೆಯ by shivaram_shastri
ಉ: ಬರುವೆಯಾ - ಇರುವೆಯ
In reply to ಉ: ಬರುವೆಯಾ - ಇರುವೆಯ by shivaram_shastri
ಉ: ಬರುವೆಯಾ - ಇರುವೆಯ
In reply to ಉ: ಬರುವೆಯಾ - ಇರುವೆಯ by shivaram_shastri
ಉ: ಬರುವೆಯಾ - ಇರುವೆಯ
ಉ: ಬರುವೆಯಾ - ಇರುವೆಯ
ಉ: ಬರುವೆಯಾ - ಇರುವೆಯ
In reply to ಉ: ಬರುವೆಯಾ - ಇರುವೆಯ by hariharapurasridhar
ಉ: ಬರುವೆಯಾ - ಇರುವೆಯ
ಉ: ಬರುವೆಯಾ - ಇರುವೆಯ