ಕನ್ನಡ ಇಸ್ ಗ್ರೇಟ್

ಕನ್ನಡ ಇಸ್ ಗ್ರೇಟ್

ಬರಹ

ಕನ್ನಡ ವಿಕಿಪೀಡಿಯಾ (kn.wikipedia.org/wiki/ವಿಶೇಷ:Statistics) ದಲ್ಲಿ ೪,೯೮೨ ನೋಂದಾಯಿತ ಸದಸ್ಯರಿದ್ದು  ೨೦,೦೫೭ ಪುಟಗಳಷ್ಟು ಮಾಹಿತಿಯುಳ್ಳ ೭,೮೨೨ ಲೇಖನಗಳನ್ನು ಬರೆದಿದ್ದಾರೆ. ಇದಕ್ಕೆ ಹೋಲಿಸಿದಾಗ ತೆಲುಗು ವಿಕಿಪೀಡಿಯಾ (http://te.wikipedia.org/wiki/ప్రత్యేక:గణాంకాలు) ದಲ್ಲಿ ೧೨,೮೫೯ ನೋಂದಾಯಿತ ಸದಸ್ಯರಿದ್ದು  ೯೩,೩೦೩ಪುಟಗಳಷ್ಟು ಮಾಹಿತಿಯುಳ್ಳ ೪೪,೩೨೦ ಲೇಖನಗಳನ್ನು ಬರೆದಿದ್ದಾರೆ.  ಹಾಗೆಯೇ ತಮಿಳು ವಿಕಿಪೀಡಿಯಾ (http://ta.wikipedia.org/wiki/சிறப்பு:Statistics) ದಲ್ಲಿ ೧೪,೭೮೧ ನೋಂದಾಯಿತ ಸದಸ್ಯರಿದ್ದು  ೫೮,೬೧೭ ಪುಟಗಳಷ್ಟು ಮಾಹಿತಿಯುಳ್ಳ ೨೦,೮೮೯ ಲೇಖನಗಳನ್ನು ಬರೆದಿದ್ದಾರೆ. ಅದೇ ರೀತಿ ಹಿಂದೀ ವಿಕಿಪೀಡಿಯಾ (http://hi.wikipedia.org/wiki/विशेष:Statistics) ದಲ್ಲಿ ೨೪,೧೭೬ ನೋಂದಾಯಿತ ಸದಸ್ಯರಿದ್ದು  ೧,೭೭,೨೭೦ ಪುಟಗಳಷ್ಟು ಮಾಹಿತಿಯುಳ್ಳ ೫೩,೧೪೫ ಲೇಖನಗಳನ್ನು ಬರೆದಿದ್ದಾರೆ.

ಇದರಿಂದ ಶಾಸ್ತ್ರೀಯ ಭಾಷೆ ಕನ್ನಡವು ಮಾಹಿತಿ ಕ್ಷೇತ್ರದಲ್ಲೂ ಮುಂದಿದೆ ಎಂದು ತಿಳಿಯಬಹುದು.

ಇನ್ನೂ ವಿಶೇಷವೆಂದರೆ ಕನ್ನಡಿಗರು ಕನ್ನಡದ ಕೆಲಸ ಮಾಡುವವನನ್ನು ಅವನ ಉತ್ಸಾಹ, ಜ್ಞಾನ, ಅನುಭವ, ಪರಿಣತಿಗಳಿಂದಲೇ ಗುರುತಿಸುತ್ತಾರಲ್ಲದೆ ಅವರ ಜಾತಿ, ಧರ್ಮ, ಊರು, ತಂದೆತಾಯಿಯರ ಮೂಲದಿಂದಲ್ಲ. “ಊದಿ ಊದಿ ಹಾರಿಸು, ಹಾರುವಷ್ಟು ಏರಲಿ, ಹಾರಲೆಂದೇ ಹುಟ್ಟಿದೆ ಹಕ್ಕಿ ಮೈಯ ಗರಿ” ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡಿರುವ ಚೆಲ್ವರ್ಕಳೂ, ಸುಭಟರ್ಕಳೂ ಆದ ಕನ್ನಡಿಗರು ಪ್ರತಿ ಕನ್ನಡಿಗನನ್ನೂ ಕನ್ನಡದ ಕೆಲಸಕ್ಕಾಗಿ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾರೆ. ಅಲ್ಲದೆ ಕನ್ನಡಿಗರು ಪದನರಿದು ನುಡಿಯಲುಂ ನುಡಿದುದನರಿದಾರಯಲುಂ ಆರ್ಪರ‍್ (ಹದವರಿತು ಮಾತನಾಡುವವರು ಮತ್ತು ನುಡಿದುದನ್ನು ಸಾಧಿಸಿ ತೋರುವವರು).