ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
ಇತ್ತೀಚೆಗಿನ ಕೆಲವು ಬೆಳವಣಿಗೆಗಳ ನಂತರ ಈ ವಿಷಯದಲ್ಲಿ neutral ನೋಡುಗರಾದ ನಮ್ಮಂತಹವರೂ ಸಹ ಬಯಲಿಗಿಳಿಯಬೇಕಾಗಿದೆ.
ಮೊದಲನೆಯದಾಗಿ ಓಶೋ ಶಿಷ್ಯರಾದ ನಮ್ಮ ಕಥಾನಾಯಕರು ಬಾಲಕರಾಗಿದ್ದು ಅವರ ಮೇಲೆ Online ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ! ಇಲ್ಲಿ ಕೆಲವು ಪ್ರಶ್ನೆಗಳು ಹಟ್ಟುತ್ತವೆ.
೧. ಭಾರತದಲ್ಲಿ ಹದಿನೆಂಟು ವರುಷಗಳಾಗುತ್ತಿದ್ದಂತೆ ಅವರು ದೊಡ್ಡವರಾದರೆಂದು ಪರಿಗಣಿಸಿ ಮತ ಚಲಾಯಿಸುವ, ವಾಹನ ಚಲಾಯಿಸುವ, ದೊಡ್ಡವರ ಜೈಲಿಗೆ ಹೋಗುವ ಅವಕಾಶವನ್ನು ಕರುಣಿಸಲಾಗುತ್ತದೆ. ಮೂರು ವರುಷಗಳಿಂದ ನಮ್ಮ ಕಥಾನಾಯಕರು ತಾವು ಇಪ್ಪತ್ತರ ಹರೆಯದವರೆಂದು ಹೇಳಿಕೊಳ್ಳುತ್ತಿದ್ದರೂ ಅವರನ್ನು "ಬಾಲಕ" ಎಂದು ಪರಿಗಣಿಸಿದ್ದು ನಮ್ಮ ಸಹೃದಯಿಗಳ ಹಿರಿಯತನ!
೨. ಗುಂಪು ಕಾಮ ಕೇಳಿಯ ಸ್ವಚ್ಛಂದವಾಗಿ ಪ್ರಭುತ್ವದೊಂದಿಗೆ ಬರೆಯುವ ಹುಡುಗ ಇನ್ನೂ ಚಿಕ್ಕ "ಬಾಲಕ" ಎಂದು ಎಲ್ಲರೂ ಒಪ್ಪಿಕೊಂಡಿರುವುದು ಎಲ್ಲರ ದೊಡ್ಡತನವನ್ನು ತೋರಿಸುತ್ತದೆ.
೩. "ನನ್ನನ್ನು ಪ್ರಶ್ನೆ ಕೇಳಿ ವಿಜ್ಞಾನವನ್ನು ಕಲಿತುಕೊಳ್ಳಿ" ಎಂದು ಎಲ್ಲರಿಗೂ ವಿಜ್ಞಾನದ ಪಾಠ ಹೇಳಿಕೊಡುವ ಬುದ್ದಿವಂತ "ಬಾಲಕನ" ಬಗ್ಗೆ ಎಲ್ಲರಿಗೂ ಅನುಕಂಪವಿರುವುದು ಸಹಜವೇ ಆಗಿದೆ.
೪. "ಕುಂಬಳಕಾಯಿ ತಿಂದರೆ ನಡು ಸಣ್ಣದಿರುತ್ತದೆ" ಎಂದು ಇನ್ನೊಂದು ಮನೆಯ ಹೆಣ್ಣುಮಕ್ಕಳಿಗೆ "ಸೊಂಟದ" ಪಾಠ ಹೇಳಿಕೊಡುವ ಬಾಲಕನ ಮೇಲೆ rape ನಡೆದಿದ್ದು ಅಕ್ಷಮ್ಯ!
ಇಲ್ಲಿ ಇನ್ನೊಂದು ಪ್ರಶ್ನೆಯೆಂದರೆ, "ಇದು ನಾನು ಓಶೋರವರ ಹೇಳಿಕೆಯನ್ನು ಮಾತ್ರ ಅನುವಾದಿಸಿದ್ದು, ಯಾರೂ ಪ್ರಶ್ನಿಸುವ ಹಾಗಿಲ್ಲ" ಎಂದು ಒಂದು ಮಾತು ಹೇಳಿದ್ದರೆ ಯಾರೂ ಪ್ರಶ್ನೆ ಕೇಳುತ್ತಿರಲಿಲ್ಲ.ಪ್ರಶ್ನೆಗೆ ಅವಕಾಶ ಇದ್ದುದರಿಂದ ಇದು Mutual Concent ನಿಂದ ಆದ "ಕೇಳಿ"ಯೇ ಹೊರತು online Rape ಹೇಗಾಗುತ್ತದೆ ಎಂಬುದರ ಬಗ್ಗೆ ಗೊಂದಲವಿದೆ! ಇದರ ಬಗ್ಗೆ ನಂತರ ಮಾತನಾಡುವ!
ಇದರಲ್ಲೇ ಒಬ್ಬ ವಿಶಾಲ ಹೃದಯಿ ಇದೇ ರೀತಿ ನಿಮ್ಮ ಅಣ್ಣ ತಮ್ಮ ಮಗ ಮಾತನಾಡಿದ್ದರೆ "ಆಹಾ! ಎಂಥ ಬುದ್ದಿವಂತ!" ಎನ್ನುತ್ತಿದ್ದಿರಲ್ಲವೇ? ಎಂದು ಕೇಳಿದ್ದಾರೆ. ನಮ್ಮ ಮನೆಯಲ್ಲಿ ಯಾರಾದರೂ ಗುಂಪು ಕಾಮ ಕೇಳಿಯ ಬಗ್ಗೆ ಮಾತನಾಡಿದ್ದರೆ ಅವರ ಪಕ್ಕೆಲುಬು ಸೀಳಿ ಹೊಗುವಂತೆ ಒದೆಯುತ್ತಿದ್ದೆ ಎಂದು ಹೇಳಬಯಸುತ್ತೇನೆ. ಇರಲಿ. ಈ ದೊಡ್ಡವರು ತಮ್ಮ ಮಗನಿಗೆ ಗುಂಪು ಕಾಮಕೇಳಿಯ ಬಗ್ಗೆ ಮಾತನಾಡಲು ಅವಕಾಶ ಕೊಟ್ಟು ಅವನಿಗೆ ನೀಡಿರುವ ಸ್ವಾತಂತ್ರ ಮತ್ತು ಸಂಸ್ಕಾರ ಮೆಚ್ಚತಕ್ಕದ್ದೇ! ಹಾಗೆಯೇ ಎಲ್ಲರನ್ನೂ ಬ್ಲಾಕ್ ಮಾಡಿ ಗುಂಪು ಕಾಮ ಕೇಳಿಯ ಬಗ್ಗೆ ಬರೆದವನನ್ನು ಬ್ಲಾಕ್ ಮಾಡದೇ ಅವರ ಲೇಖನವನ್ನು "ಆಯ್ದ ಲೇಖನ"ವನ್ನಾಗಿ ಆರಿಸಿದ್ದು ನಮ್ಮ ತಮ್ಮ, ಮಗ ಎಂಬ ಅಕ್ಕರೆಯಿಂದಲೇ? ಎಂದು ನಾನು ಖಂಡಿತ ಪ್ರಶ್ನಿಸುವುದಿಲ್ಲ!
ಮತ್ತೊಬ್ಬರು ಭೀಷ್ಮರಿಗೆ ನಮ್ಮ ಕಥಾನಾಯಕರನ್ನು ಹೋಲಿಸಿ, ಶಿಖಂಡಿಗಳು ಎದುರಿಗೆ ಬಂದಾಗ ಭೀಷ್ಮರು ಆಯುಧಗಳನ್ನು ಕೆಳಗೆ ಹಾಕಿದಂತೆ ನಮ್ಮ ಕಥಾನಾಯಕರು ವಿದಾಯ ಹೇಳಿದ್ದಾರೆ ಎಂದು ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ. ಭೀಷ್ಮರು ಕೌರವರ ಕಡೆಗೆ (ಅಧರ್ಮದ ಕಡೆಗೆ) ಇದ್ದರು ಹಾಗೂ ಶೀಖಂಡಿಯು ಪಾಂಡವರ ಕಡೆಗೆ ( ಧರ್ಮದ ಕಡೆಗೆ) ಇದ್ದರೆಂದು ಇವರಿಗೆ ತಿಳಿದಿಲ್ಲ ಎನ್ನು ವಿಷಾದವೆನಿಸುತ್ತದೆ. ಆದರೆ ಇವರಿಗೋಂದು ಸಂತೋಷದ ಸುದ್ದಿಯಿದೆ. ತೆಲುಗು ಸಿನಿಮಾಗಳಿಗೆ ಸಂಭಾಷಣೆ ಬರೆಯಲು ಇವರಿಗೆ ಆಹ್ವಾನ ನೀಡಬೇಕೆಂದು ಯೋಚಿಸಲಾಗುತ್ತಿದೆ! ಅಲ್ಲೂ ಸಹ ಇದೇ ಮಾದರಿಯ ನಾಯಕನ ತುಷ್ಟೀಕರಿಸುವ ಡಯಲಾಗುಗಳಿವೆ (ಉದಾ: ಇಂದ್ರನ ವೇಶ್ಯೆಯಾಗಿರುವುದೂ ಭಾಗ್ಯದ ವಿಷಯ.. ನನಗೆ ಆ ಭಾಗ್ಯವಿಲ್ಲ [ಚಿರಂಜೀವಿ ಇಂದ್ರನ ಪಾತ್ರಧಾರಿ]). ಈ ಮಾದರಿಯ ಡಯಲಾಗುಗಳನ್ನು ಬರೆಯುವ ಸಾಮರ್ಥ್ಯವಿರುವ ನಮ್ಮ ಕಥಾನಾಯಕರ ವಕೀಲರನ್ನು ತೆಲುಗು ಚಿತ್ರರಂಗ ಆದರದಿಂದ ಬರಮಾಡಿಕೊಳ್ಳಲಿದೆ!
ಕಥಾನಾಯಕರ ಮೇಲೆ ಅತ್ಯಾಚಾರ ನಡೆಸಿದ ಬೇರೆ ಬೇರೆ ದೇಶದಲ್ಲಿರುವ Rapist ಗಳನ್ನು ಈ ಬಗ್ಗೆ ಪ್ರಶ್ನಿಸಲಾಗಿ ಅವರು ಇದು Mutual Concent ಪಡೆದು ನಡೆದಿರುವ ಕೇಳಿಯಾಗಿತ್ತು ಎಂದುಕೊಂಡಿದ್ದೆವು ಆದರೆ ದೊಡ್ಡವರು ಹೇಳಿರುವುದರಿಂದ Rape ಆಗಿರಬಹುದು, ಎಂದು ಒಪ್ಪಿಕೊಂಡರು. ಇದಕ್ಕಾಗಿ ಪಶ್ಚಾತ್ತಾಪದ ಬೇಗೆಯಲ್ಲಿ ಬೆಂದು ಅವರು "ಪರಿಹಾರ"ವನ್ನು ನೀಡಲು ಸಿದ್ಧರಾಗಿದ್ದಾರೆ! ಇದಕ್ಕಾಗಿ ಕಥಾನಾಯಕನ ಪರವಾಗಿ ಇರುವ ವಕೀಲರು ಒಂದು Rate Fix ಮಾಡಬೇಕೆಂದು ಕೆಳಿಕೊಂಡಿದ್ದಾರೆ. ಹಾಗೆಯೇ ಹಿಂದೆ Rape ಗೊಳಗಾದವರಿಗೂ ಪರಿಹಾರ ನೀಡಲಾಗುವುದು. ಮುಂದೆ ಅತ್ಯಾಚಾರಕ್ಕೊಳಗಾಗಲಿರುವವರಿಗೂ ಪರಿಹಾರ ನೀಡಲಾಗುವುದು. ಇದರ ಜಿಮ್ಮೇದಾರಿಯನ್ನು ಒಬ್ಬ ಕಥಾನಾಯಕರ ಪರ ವಕೀಲರು ಹೊತ್ತುಕೊಳ್ಳಬೇಕೆಂದು ಕೇಳಿಕೊಳ್ಳಲಾಗಿದೆ! ಇದಕ್ಕಾಗಿ ಅವರಿಗೆ ಕಮೀಷನ್ನನ್ನು ಕೂಡ ನೀಡಲಾಗುವುದು!
ಹಾಗೆಯೇ ಕಥಾನಾಯಕರಿಗೆ ಅತ್ಯಾಚಾರದಿಂದಾಗಿ ನೋವಾಗಿದ್ದರೆ ಅವರಿಗೆ ಅವರ ಆಯಾ ಜಾಗಗಳಿಗೆ ಸ್ವಘಟ್ಟಿಯು ನೆಕ್ಕಲಿ ಎಂದು ಎಲ್ಲರೂ ಪ್ರಾರ್ಥಿಸೋಣ. ಹಾಗೆಯೇ ಅವರ ನೋವು ಬೇಗ ವಾಸಿಯಾಗಲು ಸ್ವಘಟ್ಟಿಯು ಹೆಚ್ಚು ಎಂಜಲನ್ನು ಕಕ್ಕಲಿ ಎಂದು ಹೋಮ ಹವನಗಳನ್ನು ಮಾಡೋಣ!ಹಾಗೆಯೇ "ವಿದಾಯ" ಹೇಳುವ ಮೂಲಕ ಅಸೀಮಿತ ಸಿಂಪತಿಯನ್ನು ಗಿಟ್ಟಿಸಿಕೊಂಡ "ಬಾಲಕ" ನು ಮುಂದೆ ಈ ದೇಶದ ರಾಜಕಾರಣಿಯಾಗುವ ಎಲ್ಲಾ ಅರ್ಹತೆಯನ್ನು ಹೊಂದಿದ್ದು ಅವರಿಗೇ ನಾವೆಲ್ಲರೂ ವೋಟು ಮಾಡೋಣ!
Comments
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
In reply to ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ! by roshan_netla
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
In reply to ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ! by savithru
ಉ: ಅತ್ಯಾಚಾರಿ... -- ಗೊಂದಲಿಗ ಗಲಾಟೆಕೋರನ ವಿವರಣೆ.
In reply to ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ! by savithru
ಉ: ಅತ್ಯಾಚಾರಿ... -- ಗೊಂದಲಿಗ ಗಲಾಟೆಕೋರನ ವಿವರಣೆ.
In reply to ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ! by savithru
ಉ: ಅತ್ಯಾಚಾರಿ... -- ಗೊಂದಲಿಗ ಗಲಾಟೆಕೋರನ ವಿವರಣೆ.
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
In reply to ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ! by thesalimath
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
In reply to ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ! by duh_swami
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!
In reply to ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ! by rooparajiv
ಉ: ಅತ್ಯಾಚಾರಿಗಳು ಪರಿತಾಪ ಪಡುತಿದ್ದಾರೆ!