ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ?

ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ?

Comments

ಬರಹ



೧) ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ? 

೨) ನೀವು ನಿಮ್ಮ ಕೆಲಸಕ್ಕೆ ಸಂಬಂಧ ಪಡದಂತೆಯೂ (ಉದಾಹರಣೆಗೆ ಸುದ್ದಿ ಮತ್ತು ಮನರಂಜನೆಗಾಗಿ)  ಬೇರೆ ಭಾಷೆಯ/ಭಾಷೆಗಳ ಅಂತರ್ಜಾಲ ತಾಣಗಳನ್ನು ನೋಡುತ್ತೀರಾ ಅಥವಾ ಕನ್ನಡ ತಾಣಗಳನ್ನು ಮಾತ್ರ ನೋಡುತ್ತೀರಾ?  
ನಾನಂತೂ ಕನ್ನಡ, ಇಂಗ್ಲಿಷ್ ಅಪರೂಪಕ್ಕೆ ಹಿಂದಿ ತಾಣಗಳನ್ನೂ ನೋಡ್ತೀನಿ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet