ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!
ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆ
ಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ
ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆ
ಬರೆಯಲೆಂದು ಕೂತಾಗ ನನ್ನ ಆ ಲೇಖನಿಗೆ ಸರಬರಾಜೇ ಆಗದಂತಿವೆ
ಗಣಕಯಂತ್ರದ ಮುಂದೆ ಕೂತು ಲೋಹಿತಂತ್ರಾಂಶದ ಸಹಾಯ ಕೇಳಲು
ಒತ್ತಿದ ಕೀಲಿಗಳೇ ಮತ್ತೆ ಮತ್ತೆ ಒತ್ತಲ್ಪಟ್ಟು ಬೇಸರ ತಂದಿದೆ ಮತ್ತೆ ಒತ್ತಲು
ಕೆಲವು ದಿನಗಳೇ ಹೀಗೆ ನಮ್ಮನ್ನು ನಮ್ಮಿಂದಲೇ ಮಾಡಿ ಬಿಡುತ್ತವೆ ದೂರ
ನಾವು ನಾವಾಗಿರದೇ ಇರಲು ನಮ್ಮವರು ಯಾರೂ ಬಾರರು ನಮ್ಮ ಹತ್ತಿರ
ಜನರಿಗೆ ವ್ಯಕ್ತಿ ಮುಖ್ಯ ಅಲ್ಲ ಅನ್ನುವ ಮಾತಿನ ಅರಿವಾಗುವುದೇ ನಮಗಾಗ
ವ್ಯಕ್ತಿಗಿಂತಲೂ ಆತನ ಸಾಧನೆಗಳಷ್ಟೇ ನೆನಪಾಗುವುದು ಎಲ್ಲರಿಗೂ ಆಗಾಗ
ನೇಪಥ್ಯಕ್ಕೆ ಸರಿದ ಮೇಲೆ ಯಾರೂ ಬಂದು ವಿಚಾರಿಸುವುದಿಲ್ಲ ಕುಶಲೋಪರಿ
ಜೀವಂತ ಇರುವುದಕ್ಕೆ ಕುರುಹಾಗಿ ನಾವು ಏನಾದರೂ ಮಾಡುತ್ತಿದ್ದರಷ್ಟೇ ಸರಿ!!!
********************************************
- ಆಸು ಹೆಗ್ಡೆ
Rating
Comments
ಉ: ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!
In reply to ಉ: ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!! by vinayak.mdesai

In reply to ಉ: ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!! by asuhegde

In reply to ಉ: ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!! by roopablrao
ಉ: ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!
ಉ: ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!
In reply to ಉ: ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!! by Chikku123