ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?
ಬರಹ
ಈ ಎರಡಕ್ಷರದ ಪದಗಳ ಜೋಡಿಗಳನ್ನು ಗಮನಿಸಿ...
ಗಿಡ --- ಗಿಡ್ಡ
ಮಗ --- ಮಗ್ಗ
ಕೆನೆ --- ಕೆನ್ನೆ
ಗಲ --- ಗಲ್ಲ
ಪುಟ --- ಪುಟ್ಟ
ಮೊದಲನೆಯ ಪದದ ಕೊನೆಯ ಅಕ್ಷರವನ್ನು ದ್ವಿತ್ವಗೊಳಿಸಿದಾಗ ಎರಡನೆಯ ಪದ ಸಿಗುತ್ತದೆ. ಇಂತಹ ಹಲವಾರು ಜೋಡಿಗಳನ್ನು ಮಾಡಬಹುದು. ಸುಮಾರು ಮೂವತ್ತು ಜೋಡಿಗಳು ಆಗಿವೆ. ಸಂಪದಿಗರಿಗೆ ಇನ್ನೂ ಹೆಚ್ಚು ಸಿಗಬಹುದು...
ಆದಷ್ಟೂ ಕನ್ನಡಪದಗಳ ಜೋಡಿಯನ್ನೇ ಮಾಡಲು ಪ್ರಯತ್ನಿಸಿ. ಉದಾ:
೧. ಚಿತ --- ಚಿತ್ತ : ಈ ಜೋಡಿ ಸಂಸ್ಕೃತ, ಸಂಸ್ಕೃತ ಆಯ್ತು
೨. ಸುತ --- ಸುತ್ತ : ಈ ಜೋಡಿ ಸಂಸ್ಕೃತ, ಕನ್ನಡ ಆಯ್ತು.
೩. ಬಸು --- ಬಸ್ಸು : ಇದು ಕೊಂಚ ‘ಎಡ’ವಟ್ಟಾಯ್ತು ;-)
ಪ್ರಭು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?
In reply to ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ? by shivaram_shastri
ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?
In reply to ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ? by sandhya.darshini
ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?
In reply to ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ? by shivaram_shastri
ಉ: ಇಂತಹ ಪದ-ಜೋಡಿಗಳನ್ನು ಮಾಡಬಲ್ಲಿರಾ?