ಅಂತರಾಷ್ಟ್ರೀಯ ಗಡಿ ಅಕ್ರಮವಾಗಿ ದಾಟಿದ್ರೆ ಏನಾಗುತ್ತೆ!?

ಅಂತರಾಷ್ಟ್ರೀಯ ಗಡಿ ಅಕ್ರಮವಾಗಿ ದಾಟಿದ್ರೆ ಏನಾಗುತ್ತೆ!?

ವಿವಿಧ ದೇಶಗಳ ಗಡಿ ಅಕ್ರಮವಾಗಿ  ದಾಟಿದ್ರೆ ಏನಾಗುತ್ತೆ ಅನ್ನೋ ಮಿಂಚೆಯೊಂದು ಬಂದಿತ್ತು.

 
ಉತ್ತರ ಕೊರಿಯಾದ
ಅಕ್ರಮವಾಗಿ ಗಡಿ ದಾಟಿದ್ರೆ ೧೨ ವರ್ಷ ಜೀತ!

ಇರಾನ್ ಗಡಿ ಅಕ್ರಮವಾಗಿ ದಾಟಿದ್ರೆ ಯಾವಾಗ ಹೊರಗೆ ಬಿಡ್ತಾರೋ ಗೊತ್ತಿಲ್ಲ!

ಆಫ್ಘನ್
ಗಡಿ ಅಕ್ರಮವಾಗಿ ದಾಟಿದ್ರೆ ನಿಮ್ಮ್ ಕತೆ ಮುಗಿದಂತೆ!

ಸೌದಿ
ಗಡಿ ಅಕ್ರಮವಾಗಿ ದಾಟಿದ್ರೆ ಒದ್ದು ಒಳಗ್ ಹಾಕ್ತಾರೆ!

 ಬ್ರಿಟನ್ ಗಡಿ  ಅಕ್ರಮವಾಗಿ ದಾಟಿದ್ರೆ ಬಂಧಿಸಿ,ವಿಚಾರಣೆಗೊಳಪಡಿಸಿ ಜೈಲಿಗೆ ಹಾಕಿ, ಕಡೆಗೆ ದೇಶದಿಂದ ಹೊರ ಹಾಕ್ತಾರೆ. 

ಅಪ್ಪಿ ತಪ್ಪಿ ಚೈನಾ 
ಗಡಿ ಅಕ್ರಮವಾಗಿ ದಾಟಿದ್ರೆ ನೀವೊಬ್ರು ಇದ್ರಿ ಅನ್ನೋದನ್ನ ನೀವೇ ಮರೆತ್ ಹೋಗ್ತಿರಾ!

 

 

ಆದ್ರೆ ನೀವೊಬ್ಬ ಪಾಕಿಸ್ತಾನಿ ಇಲ್ಲ ಬಾಂಗ್ಲದವನಾಗಿದ್ದು  ಭಾರತದ ಗಡಿಯನ್ನ ಅಕ್ರಮವಾಗಿ ದಾಟಿದರೆ....

-ಪಡಿತರ ಚೀಟಿ
-ಒಂದಿಷ್ಟು ಪಾಸ್ ಪೋರ್ಟ್ 
-ಹಜ್ ಸಬ್ಸಿಡಿ  
-ವಾಹನ ಚಾಲನ ಪರವಾನಗಿ
- ಚುನಾವಣ ಗುರುತು ಪತ್ರ
-ಮೀಸಲಾತಿ
-ಸ್ಪೆಷಲ್ ಟ್ರೀಟ್ಮೆಂಟ್
-ಕ್ರೆಡಿಟ್ ಕಾರ್ಡ್ಸ್ 
-ಕಡಿಮೆ ಬಡ್ಡಿದರದಲ್ಲಿ ಸಾಲಗಳು
-ಉಚಿತ ಶಿಕ್ಷಣ
-ಉಚಿತ ಆರೋಗ್ಯ ತಪಾಸಣೆ
-ಅದೃಷ್ಟವಿದ್ರೆ ದೆಹಲಿಯಲ್ಲೊಂದು ಕುರ್ಚಿ!
- ಪೂರ್ವಾಶ್ರಮದಲ್ಲಿ ಸಾಧ್ಯವಾಗದಂತಹ ವಾಕ್ ಸ್ವಾತಂತ್ರ್ಯ

-ಬುದ್ದಿಜೀವಿಗಳಂತೆ,ಸೆಕ್ಯುಲರ್ ಭಾಷಣ ಬಿಗಿಯುವ ಸ್ವಾತಂತ್ರ್ಯ

ಮತ್ತೆ  ಭವ್ಯ ಭಾರತದ ಪ್ರಜೆಯಂತೆ ಮತ ಚಲಾಯಿಸುವ ಪರಮಾಧಿಕಾರ (?)... ಯಾರಿಗುಂಟು ಯಾರಿಗಿಲ್ಲ!!

Rating
No votes yet

Comments