ಪ್ರೀತಿಯನ್ನು ಪ್ರೀತಿಯಿಂದ ಪಡೆಯಬೇಕೆ ಹೊರತು ಸಂಶಯದಿಂದಲ್ಲ''.....

ಪ್ರೀತಿಯನ್ನು ಪ್ರೀತಿಯಿಂದ ಪಡೆಯಬೇಕೆ ಹೊರತು ಸಂಶಯದಿಂದಲ್ಲ''.....

''ಪ್ರೀತಿಯನ್ನು ಪ್ರೀತಿಯಿಂದ ಪಡೆಯಬೇಕೆ ಹೊರತು ಸಂಶಯದಿಂದಲ್ಲ''.....

ನಡು ರಾತ್ರಿಯಲಿ ಚಂದ್ರನೆಡೆಗೆ ನಡೆಯುವ ಆಸೆ... ನಡೆಯುತ ನಡೆಯುತ ಮಿನುಗುವ ನಕ್ಷತ್ರ ರಾಶಿಗಳ ಹಿಡಿಯುವ ಆಸೆ... ಆದರೇನು ಮಾಡಲಿ ಈ ಭೂಮಿ ತಾಯಿಗೆ ನನ್ನ ಮೇಲೆ ತುಂಬಾ ಧುರಾಸೆ....


ಪ್ರೀತಿ ಕುರುಡಾದ್ರು,
ಪ್ರೇಮಿಸುವವರು,
ಕುರಡಾಗಿರ ಬಾರದು,
ನಿಮ್ಮ ಪ್ರೇಮದ ಸದಾಕ
ಬಾದಕಗಳನು ಆಳವಾಗಿ 
ಚಿಂತಿಸಿ ಮುಂದೆ ಹೆಜೆ ಹಾಕಿ ...



ದೂರ ವಿದ್ದರು ಹತ್ತಿರೆಕ ತರಬೇಕು,
ಹರಿವ ಹೊಳೆಗೂ ಉಂಟು ಎರಡು ತೋಳು ,
ನೆಲವನಪ್ಪಿದ ಎರಡು ದಂಡೆಗಳ ಬಾಂದವ್ಯ,
ಬೆಸಯ ಬೇಕಲ್ಲವೆ ನಮ್ಮ ಬಾಳು.........

ನಮ್ಮನ್ನು ಪ್ರೀತಿಸದ ವ್ಯಕ್ತಿಗಳಿಗಾಗಿ
ನಾವು ಬದಲಾಗುತ್ತೇವೆ;
ಆದರೆ,
ನಮಗಾಗಿ ಬದಲಾದವರನ್ನು
ನಾವು ಪ್ರೀತಿಸುವುದಿಲ್ಲ
ವಿಚಿತ್ರವಲ್ಲ...?

Rating
No votes yet