ಗಣಕ -ಭಾರತೀಯ ಭಾಷೆ - ಕನ್ನಡ ರಸಪ್ರಶ್ನೆ

ಗಣಕ -ಭಾರತೀಯ ಭಾಷೆ - ಕನ್ನಡ ರಸಪ್ರಶ್ನೆ

ನಮಸ್ಕಾರ,

ಒಂದೆರಡು ರಸಪ್ರಶ್ನೆಗಳು-

ಕನ್ನಡದ ಪ್ರಥಮ ಉಚಿತ ಪದಸಂಸ್ಕಾರಕ (ವರ್ಡ್‌ಪ್ರೋಸೆಸರ್) ಯಾವುದು? ತಯಾರಿಸಿದವರು ಯಾರು?
(ಬರಹ ಎನ್ನುತ್ತಿದ್ದೀರಾ? ನುಡಿ ಎನ್ನುತ್ತಿದ್ದೀರಾ?)

ಗಣಕದಲ್ಲಿ ಕನ್ನಡಕ್ಕೆ ಪ್ರಥಮ ಬಾರಿಗೆ ಕೀಲಿಮಣೆ ತಂತ್ರಾಂಶ ಅಳವಡಿಸಿದವರು ಯಾರು?

ಕನ್ನಡಕ್ಕೆ ಮೊದಲ ಬಾರಿಗೆ ಫಾಂಟ್ ತಯಾರಿಸಿದವರು ಯಾರು?

ಭಾರತೀಯ ಭಾಷೆಗಳಿಗೆ ಮೊದಲ ಬಾರಿಗೆ ಧ್ವನ್ಯಾತ್ಮಕ (phonetic) ಕೀಲಿಮಣೆ ಅಳವಡಿಸಿದವರು ಯಾರು?

ಇಷ್ಟೆಲ್ಲ ಸಾಧನೆ ಮಾಡಿ ಯಾವ ಪ್ರಶಸ್ತಿಯನ್ನೂ ಪಡೆಯದವರು ಯಾರು ಗೊತ್ತೆ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕೇ? ಹಾಗಿದ್ದರೆ [http://vishvakannada.com/node/317|ಇಲ್ಲಿ ಕ್ಲಿಕ್] ಮಾಡಿ.

ಸಿಗೋಣ,
ಪವನಜ

Rating
No votes yet