ಅವರು ಮೊದಲಿಗೆ ಬಂದರು..
ಮೊದಲು ಅವರು ಉತ್ತರ ಭಾರತೀಯರಿಗಾಗಿ ಬಂದರು. ನಾನು ಉತ್ತರ ಭಾರತೀಯನಾಗಿರಲಿಲ್ಲ, ನನ್ನ ದನಿಎತ್ತಲಿಲ್ಲ.
ನಂತರ ಕಾಶ್ಮೀರಿಗಳಿಗಾಗಿ ಬಂದರು. ನಾನು ಕಾಶ್ಮೀರಿಯಾಗಿರಲಿಲ್ಲ ನನ್ನ ದನಿಎತ್ತಲಿಲ್ಲ.
ಮುಂದೆ ಈಶಾನ್ಯ ಭಾರತೀಯರಿಗಾಗಿ ಬಂದರು. ನಾನು ಈಶಾನ್ಯ ಭಾರತೀಯನಾಗಿರಲಿಲ್ಲ, ನನ್ನ ದನಿಎತ್ತಲಿಲ್ಲ.
ಕೊನೆಗೊಮ್ಮೆ ನನ್ನ ಆತ್ಮಾಭಿಮಾನ ಕೆಣಕಲು ಬಂದರು, ನನ್ನಲ್ಲಾಗಲೇ ಆತ್ಮಾಭಿಮಾನದ ಕೊಲೆಯಾಗಿತ್ತು.
Rating
Comments
ಉ: ಅವರು ಮೊದಲಿಗೆ ಬಂದರು..