ಧರೆ

ಧರೆ

ಕಾಲದ ಸುಳಿಗೆ ಸಿಲುಕಿ
ತನ್ನಾಭರಣಗಳನ್ನೆಲ್ಲ ಕಳಚಿ
ನಿರಾಭರಣೆಯಾಗಿದ್ದಳವಳು

ಇಂದು ಅದೇ ಕಾಲದ ಮಹಿಮೆಗೆ
ಸಿಂಗಾರ ಮಾಡಿಕೊಂಡು
ನಳನಳಿಸುತ್ತಿದ್ದಳು

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು (ಮೊದಲೇ ತಿಳಿಸುತ್ತಿದ್ದೇನೆ ಊರಿಗೆ ಹೋಗುತ್ತಿರುವುದರಿಂದ)

Rating
No votes yet

Comments