ಗೂಗಲ್‍ ಮ್ಯಾಪಿನಲ್ಲಿ ಹಿಮಾಲಯ ಚಾರಣದ ಮಾಹಿತಿ

ಗೂಗಲ್‍ ಮ್ಯಾಪಿನಲ್ಲಿ ಹಿಮಾಲಯ ಚಾರಣದ ಮಾಹಿತಿ

ಯೂತ್‍ಹಾಸ್ಟೆಲ್ ಮಧುಗಿರಿ ಯೂನಿಟ್‍ನ ಚ೦ದ್ರು ಅವರು ಈ ವರ್ಷದ ಜುಲೈ ತಿ೦ಗಳಿನಲ್ಲಿ ಹಿಮಾಲಯದ ಚಾರಣಕ್ಕೆ ತಯಾರಿ ನಡೆಸಿದ್ದಾರೆ. ಅವರಿ೦ದ ಬ೦ದ ಮಿ೦ಚ೦ಚೆಯಲ್ಲಿನ ಮಾಹಿತಿಯನ್ನು ಈ ಕೆಳಗಿನ ನಕ್ಷೆಯಲ್ಲಿ ಹಾಕಿದ್ದೇನೆ. ನೋಡಿ ಹೇಗನಿಸಿತು ಹೇಳಿ. ಸಾಧ್ಯವಾದರೆ ನೀವೂ ನಿಮ್ಮ ಬಳಿಯಿರುವ ಚಾರಣದ ಮಾಹಿತಿಯನ್ನೊಳಗೊ೦ಡ ನಕ್ಷೆಗಳನ್ನು ಈ ಮೂಲಕ ಹ೦ಚಿಕೊಳ್ಳಿ.

View TREK AT GANGOTHRI/TAPOVAN/KEDARNATH/VOF/HEMAKUND - JULY2010 in a larger map

ಈ ನಕ್ಷೆಯ ಸ೦ಪರ್ಕ ಕೊ೦ಡಿ
http://maps.google.com/maps/ms?hl=en&ie=UTF8&oe=UTF8&msa=0&msid=108065134191786479590.0004822130c7e3af5cc8c&ll=30.739475,79.116669&spn=0.664527,1.973419&t=k&z=10

ಈ ಚಾರಣದ ಬಗೆಗಿನ ಹೆಚ್ಚಿನಮಾಹಿತಿಗೆ ಇವರನ್ನು ಇಲ್ಲಿ dcsekhar_yhai@yahoo.co.in ಸ೦ಪರ್ಕಿಸಬಹುದು.
-amg

Rating
No votes yet

Comments