ಬರಗೂರು, ವರ್ಗ, ಜಾತಿ ಪದ್ದತಿ
ಭಾರತೀಯ ಜಾತಿ ಪದ್ದತಿಯ ಬಗ್ಗೆ ಕೆಂಡ ಕಾರುವ ಬರಗೂರರು ಯೂರೋಪಿಯನ್ನರ ಜಾತಿ ಪದ್ದತಿಯನ್ನು ಒಪ್ಪಿಕೊಂಡಿದ್ದಾರೆಯೆ? ಹೀಗೊಂದು ಅನುಮಾನ ನನಗೆ ಬಂದದ್ದು ಇದನ್ನು ನೋಡಿ
ವರ್ಗಕ್ಕೂ ಜಾತಿಗೂ ವ್ಯತ್ಯಾಸವೇನು? ಕಾಯಕದ ಆಧಾರವೆ ಹಣ ಕಾಸಿನ ಸ್ಥಿತಿಗತಿಯೆ? ಕೆಳವರ್ಗ ಮೇಲ್ವರ್ಗ ಮಧ್ಯಮವರ್ಗ ಇದೂ ಒಂತರ ಜಾತಿ ಪದ್ದತಿಯಲ್ವ?
Rating