ರಾಮನವಮಿಯ ಪ್ರಯುಕ್ತ ರಾಮನನ್ನು ತಿಳಿಯೋಣ ಬನ್ನಿ

ರಾಮನವಮಿಯ ಪ್ರಯುಕ್ತ ರಾಮನನ್ನು ತಿಳಿಯೋಣ ಬನ್ನಿ

ರಾಮಾಯಣ ಅನ್ನುವುದು  ಕಾವ್ಯ , ಅದರ ನಾಯಕ ಶ್ರೀರಾಮನು  ತನ್ನ ನಡತೆಯಿಂದ ದೇವರು   ಎನ್ನಿಸಿಕೊಳ್ಳುತ್ತಾನೆ,  ರಾಮಾಯಣದ  ವಿವರ ಅಧ್ಯಯನದ ನಂತರ ಮಾಸ್ತಿಯವರು ಅದನ್ನು ಅರಿತುಕೊಂಡು ಆ ಕಾವ್ಯದ ರಸಗ್ರಹಣವನ್ನು     ಶ್ರೀರಾಮಪಟ್ಟಾಭಿಷೇಕ ಮತ್ತು ಆದಿಕವಿವಾಲ್ಮೀಕಿ ಎಂಬ ಎರಡು ಪುಸ್ತಕಗಳಲ್ಲಿ ಮಾಡಿದ್ದಾರೆ. ಶ್ರೀರಾಮನ ನಡತೆಯ ಕುರಿತ ಆಕ್ಷೇಪಗಳನ್ನು  ಚರ್ಚಿಸಿದ್ದಾರೆ.  

ಈ ರಾಮನವಮಿಯಂದು  ಶ್ರೀರಾಮಪಟ್ಟಾಭಿಷೇಕದಲ್ಲಿನ ಆಯ್ದ ಕೆಲವು ಸಾಲುಗಳನ್ನು     http://sampada.net/article/1148 ನಲ್ಲಿ  ಓದಿ  ಸಂತಸಪಡೋಣ ಮತ್ತು ಅವುಗಳಲ್ಲಿ ಸಾಧ್ಯವಾದಷ್ಟನ್ನು  ಅಳವಡಿಸಿಕೊಳ್ಳೋಣ .

Rating
No votes yet