ಕನ್ನಡ ಸಾಹಿತಿಗಳು -ಪರಿಚಯ 1

ಕನ್ನಡ ಸಾಹಿತಿಗಳು -ಪರಿಚಯ 1

ಊರು : ಮೈಸೂರು ಜಿಲ್ಲೆಯ ದೇವನೂರು.
ವೃತ್ತಿ ಜೀವನ:  ಮೈಸೂರಿನ ಭಾಷ ಸಂಸ್ಥಾನ ( Central Institute of Indian Languages)ನಲ್ಲಿ.   ನಂತರ ರಾಜೆನಾಮೆ ಕೊಟ್ಟು ರೈತಾಪಿ ಜೀವನ ನಡೆಸುತ್ತ ಇದ್ದಾರೆ.
 
ಮೊದಲ ಕೃತಿ : "ದ್ಯಾವನೂರು"  ( ಕಥಾ (೭) ಸಂಕಲನ  :: ಅಮಾಸ, ಡಾಂಬರು ಬಂದುದು, ಗ್ರಸ್ತರು, ದ್ಯಾವನೂರು, ಮೂಡಲ ಸೀಮೆಯಲ್ಲಿ ಕೋಗಿಲೆ ಇತ್ಯಾದಿ) 
 
"ಒಡಲಾಳ" ಇವರ ಕಿರು ಕಾದಂಬರಿ.
"ಕುಸುಮಬಾಲೆ" ಇವರ ಕೇಂದ್ರ ಸಾಹಿತ್ಯ ಪ್ರಶಸ್ತಿ ಪಡೆದ ಕಾದಂಬರಿ. ಇದು "ದಲಿತ ಜನಾಂಗದ ಪುರಾಣ" ಎಂದೇ ಹೆಸರಾಗಿದೆ.
 
"ನರ ಬಂಡಾಯ" ಅನ್ನುವ ಪತ್ರಿಕೆ ನಡೆಸುತ್ತಿದ್ದಾರೆ.  ಈ ಪತ್ರಿಕೆಯ ಈಗಿನ ಹೆಸರು "ಪಂಚಮ" .
 
ಚಾಮರಾಜನಗರ ಸುತ್ತಮುತ್ತಲ್ಲಿನ ಭಾಷೆಯನ್ನ ತನ್ನ ಕಾದಂಬರಿಗಳಲ್ಲಿ ಚೆನ್ನಾಗಿ ದುಡಿಸಿಕೊಂಡಿದ್ದಾರೆ.
 
ದೇವನೂರ ಮಹಾದೇವ ಅವರ ಕುಸುಮ ಬಾಲೆ "ದಲಿತ ಪುರಾಣ" ವೆಂದೆ ಪ್ರಸಿದ್ದ. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
 
ಇವರು ದಲಿತ ಸಂಘರ್ಷ ಸಮಿತಿಯ ಮೂರು ಜನ ಸ್ಥಾಪಕರಲ್ಲಿ ಒಬ್ಬರು. ( ಇನ್ನಿಬ್ಬರು - ಡಾ. ಸಿದ್ದಲಿಂಗಯ್ಯ ಮತ್ತು ಬಿ. ಕೃಷ್ಣಪ್ಪ)
Rating
No votes yet

Comments