ಥಟ್ಟಂತ ಹೇಳಿ! ಪಂಚಾಕ್ಷರಿ ಗವಾಯಿಗಳು ಯಾರು?
ಇವತ್ತು ಚಂದನ ಕಾರ್ಯಕ್ರಮದ "ಥಟ್ಟಂತ ಹೇಳಿ" ನೋಡುತ್ತಿದ್ದೆ.
ಪುಟ್ಟರಾಜ ಗವಾಯಿಗಳು ಹಾರ್ಮೊನಿಯಂ, ತಬಲಾ,ಪಿಟೀಲು ಇತ್ಯಾದಿ ವಾದ್ಯಗಳನ್ನು ನುಡಿಸುವುದನ್ನು ತೋರಿಸಿ "ಈ ಗಾನಯೋಗಿಗಳು ಯಾರು?" ಎಂದು ಪ್ರಶ್ನೆ ಕೇಳಿದರು.
ಇಬ್ಬರು "ಇವರು ಗಾನಯೋಗಿ ಪಂಚಾಕ್ಷರಿ ಗವಾಯಿಗಳು" ಎಂದು ಹೇಳಿದರು.
ಅಚ್ಚರಿಯೆಂದರೆ ಕೊಟ್ಟ ನಾಲ್ಕು ಆಯ್ಕೆಗಳಲ್ಲಿ ಪುಟ್ಟರಾಜ ಗವಾಯಿಗಳ ಹೆಸರಿರಲಿಲ್ಲ. ಸಹಜವಾಗಿ "ಪಂಚಾಕ್ಷರಿ ಗವಾಯಿಗಳು" ಎಂಬ ಉತ್ತರವನ್ನು ಅಂಗೀಕರಿಸಿ ಅವರಿಗೆ ಹೊತ್ತಗೆಯನ್ನು ನೀಡಲಾಯಿತು.
ಹಿಂದೆ ಅನೇಕರು ಈ ರೀತಿಯ ತಪ್ಪುಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಇನ್ನಾದರೂ ಜವಾಬ್ದಾರಿಯನ್ನು ನಿರೀಕ್ಷಿಸಬಹುದೇ?
Rating
Comments
ಉ: ಥಟ್ಟಂತ ಹೇಳಿ! ಪಂಚಾಕ್ಷರಿ ಗವಾಯಿಗಳು ಯಾರು?
In reply to ಉ: ಥಟ್ಟಂತ ಹೇಳಿ! ಪಂಚಾಕ್ಷರಿ ಗವಾಯಿಗಳು ಯಾರು? by naasomeswara
ಉ: ಥಟ್ಟಂತ ಹೇಳಿ! ಪಂಚಾಕ್ಷರಿ ಗವಾಯಿಗಳು ಯಾರು?