ನಾನು ನೋಡಿದ ಇನ್ನಷ್ಟು ಬ್ಲಾಗುಗಳು - ಭಾಗ ೨

ನಾನು ನೋಡಿದ ಇನ್ನಷ್ಟು ಬ್ಲಾಗುಗಳು - ಭಾಗ ೨

26  http://savikanasu.blogspot.com     ಕವನಗಳು ,  ಚಾಲ್ತಿಯಲ್ಲಿದೆ. **
27  http://mrudhumanasu.blogspot.com   ಕವನಗಳು , ಒಂದೆರಡು ಕತೆಗಳು , ಕುವೈತ್ನಲ್ಲಿ  ನಮ್ಮ ಹಬ್ಬಗಳು , ಕಾರ್ಯಕ್ರಮಗಳು   , ಒಳ್ಳೆಯ  ಡಿಸೈನ್   ****
28  http://chinthanapusthaka.wordpress.com   ಚಿಂತನ ಪುಸ್ತಕಪ್ರಕಾಶನದ ಬ್ಲಾಗ್ , ಅವರು ಪ್ರಕಟಿಸಿದ ಪುಸ್ತಕಗಳು , ಆ ಬಗ್ಗೆ ಪತ್ರಿಕಾವರದಿಗಳು , ವಿಮರ್ಶೆಗಳು   
29 http://nagenagaaridotcom.wordpress.com   ತುಂಬ ಒಳ್ಳೆಯ ಗುಣಮಟ್ಟದ  ಅಣಕ ಹಾಗೂ  ನಗೆ ಬರಹಗಳು  , ಎರಡು ವರ್ಷಗಳಿಂದ.  ನೀವು ನೋಡಲೇಬೇಕು .   *****
30  http://kafiklab.blogspot.com                      ಇನ್ನಷ್ನ್ಟು    ಒಳ್ಳೆಯ  ಹಾಸ್ಯ   , ತಮಾಶೆ ಫೋಟೋಗಳು ತುಟಿಯರಳಿಸುವ ಅಡಿಬರಹದೊಂದಿಗೆ    ****
31  http://sunaada.blogspot.com    ಕನ್ನಡ  ಅಷ್ಟೇ  ಅಲ್ಲದೆ ಹಿಂದಿ , ತೆಲುಗು , ಉರ್ದು ಮುಂತಾದ  ಭಾಶೆಗಳಿಂದ ಭಜನೆ, ಕೀರ್ತನೆ, ಗಝಲ್   ಇತ್ಯಾದಿ ಸಾಹಿತ್ಯ    ಹಾಕುತ್ತಿದ್ದಾರೆ  . ಚಾಲ್ತಿಯಲ್ಲಿದೆ.
32 http://bedrefoundation.blogspot.com  ಚಿತ್ರದುರ್ಗದ  ಬೇದ್ರೆ  ಅನೌಪಚಾರಿಕ ಶಿಕ್ಷಣ , ಸಂಶೋಧನೆ ತರಬೇತಿ ಸಂಸ್ಥೆ . ಶಿಕ್ಷಣ ರಂಗಕ್ಕೆ ಮೀಸಲಾದದ್ದು .   ****  
33 http://lakshminarayanabhat.blogspot.com  ಧಾರವಾಡದ ಸಂಗೀತ ವಿದ್ಯಾರ್ಥಿಯದ್ದು ,  ಸಂಗೀತ ಕಾರ್ಯಕ್ರಮಗಳ ಫೋಟೋ  ಮತ್ತು ಕೆಲವು ಧ್ವನಿಮುದ್ರಿಕೆ ಗಳು ಇವೆ.
34 http://bavajeevi.blogspot.com    ಚಾಲ್ತಿಯಲ್ಲಿಲ್ಲ ,  ವಿಶೇಷವೇನೂ ಇಲ್ಲ .
35 http://swamigalu.blogspot.com   ಚಾಲ್ತಿಯಲ್ಲಿಲ್ಲ ,  ವಿಶೇಷ   ಅಂದರೆ      " ಸಿದ್ಧನಗೌಡ ಪಾಟೀಲ ವಯಸ್ಸು: 26 ವರ್ಷ ಹವ್ಯಾಸ: ಹಗಲು - ರಾತ್ರಿ ಎನ್ನದೇ ಆಧ್ಯಾತ್ಮದ ಚಿಂತನೆ. ಧರ್ಮಗ್ರಂಥಗಳ ಅಧ್ಯಯನ. ನಾಡಿನ ಹಲವು ಸ್ವಾಮೀಜಿಗಳ ಜತೆ ಒಡನಾಟ, ಸಂವಾದ, ಗುರಿ: ಯಾವುದಾದರೂ ಒಂದು ಪೀಠಕ್ಕೆ ಸ್ವಾಮೀಜಿ ಆಗುವುದು"   :)   
36.   http://mahensimmha.blogspot.com     ನೂರಕ್ಕು ಹೆಚ್ಚು    ಸೇರ್ಪಡೆಗಳಿವೆ , ಜಾಹೀರಾತು ರಂಗದಲ್ಲಿ  ಫೋಟೋಗ್ರಾಫರ್ ಇದ್ದಾರೆ .  ಹಾಗಾಗಿ   ಸಂಬಂಧಿಸಿದಂತೆ   ಫೋಟೋ ಗಳು  ಬರಹಗಳು . ***  
37   http://sihi-kahi.blogspot.com   ಕೆಲವು ಕವನಗಳು,    ಚಾಲ್ತಿಯಲ್ಲಿಲ್ಲ
38  http://usheudaya.blogspot.com  ಬೇಸಾಯ  ,  ಅಭಿವೃದ್ಧಿ  , ತಂತ್ರಜ್ಞಾನ , ಸಾಮಾಜಿಕ ವಿಷಯಗಳ ಕುರಿತ  ಗಂಭೀರ ಬರಹಗಳು  ಇಲ್ಲಿವೆ , ಅನೇಕ ಬರಹಗಳು  ಪತ್ರಿಕೆಗಳಲ್ಲಿ ಪ್ರಕಟವಾದವು.   ****
39  http://nannakanasu-chiguru.blogspot.com  ಅಡುಗೆ , ಚಾರಣ , ( ಬಾಬಾಬುಡನ್ ಗಿರಿ , ಕೆಮ್ಮಣ್ಣುಗುಂಡಿ  ಚಾರಣದ ಕುರಿತ ಬರಹ ಚೆನ್ನಾಗಿದೆ) ರೇಡಿಯೋ ಜಾಕಿಗಳ  ಜತೆಗಿನ ಅನುಭವ , ಹುನ್ಕಲ್ ವುಡ್ಸ್  ಬಗ್ಗೆ , ನೌಕರಿ ವಿಷಯ , ಒಂದಿಷ್ಟು ಕವನಗಳು ಇಲ್ಲಿವೆ . ****

40  http://camerahindhe.blogspot.com    ಕ್ಯಾಮೆರ ಹಿಂದೆ ಅಂತ ಏಕೆ ಹೆಸರು ಕೊಟ್ಟಿದ್ದಾರೋ ಈ ಬ್ಲಾಗಿಗೆ ತಿಳಿಯದು . ಈ ಬ್ಲಾಗಿನ ವಿಶೇಷ ಅಂದರೆ  ನಮ್ಮ ನಿಮ್ಮ ಮನೆಗಳಿಗೆ  ಬೆಳಗ್ಗೆ   ನಾವುಗಳೆಲ್ಲ ಹೇಳಿದ  ಪೇಪರುಗಳನ್ನು   ತಪ್ಪಿಲ್ಲದೆ ತಲುಪಿಸುವಂಥ  ಪತ್ರಿಕಾಏಜೆಂಟರ ಬ್ಲಾಗಿದು . ಪತ್ರಿಕೆ ಹಾಕುವವರ  ಅನುಭವಗಳನ್ನು ಅನಿಸಿಕೆ ತಿಳಿದುಕೊಳ್ಳುವ  ಕುತೂಹಲ ನಿಮಗಿದ್ದರೆ   ಈ ಬ್ಲಾಗ್ ಓದಿ .  ****  
41. http://naadabindu.blogspot.com   ಮಂತ್ರಗಳು ಸ್ತೋತ್ರಗಳು ಶ್ಲೋಕಗಳು  ಇತ್ಯಾದಿ ಇಲ್ಲಿವೆ.  ಅಂಥದ್ದೇನಾದರೂ   ನಿಮಗೆ ಬೇಕಿದ್ದರೆ  ಇಲ್ಲಿ ನೋಡಬಹುದು.  ****
42. http://chaayakannadi.blogspot.com   ಕ್ಯಾಮೆರಾಹಿಂದೆ ಅನ್ನೋ ಬ್ಲಾಗ್ ( ನಂ.೪೦)   ನೋಡಿದಾಗ ಅದಕ್ಕೆ ಕ್ಯಾಮೆರಾ ಹಿಂದೆ ಅಂತ ಯಾಕೆ ಹೆಸರು ಕೊಟ್ಟಿದ್ದಾರೆ ತಿಳಿದಿರಲಿಲ್ಲ . ಅಲ್ಲಿ ಫೋಟೋ / ಕ್ಯಾಮೆರಾ ಬಗ್ಗೆ ಏನೂ ಇರಲಿಲ್ಲ .  ಈ ಬ್ಲಾಗ್ ನೋಡಿದಾಗ ಸ್ಪಷ್ಟವಾಯಿತು ಯಾಕೆ ಅಂತ. ಈ ಎರಡೂ ಬ್ಲಾಗ್ ಒಬ್ಬರವೇ , ಕೆ.ಶಿವು ಅಂತ  ಅವರ ಹೆಸರು . ಅವರು ಹವ್ಯಾಸಿ ಛಾಯಾಚಿತ್ರಕಾರರೂ ಹೌದು . ಈ ಬ್ಲಾಗನಲ್ಲೂ ಒಂದೆರಡು ಪತ್ರಿಕೆ ಹಂಚುವ ಬಗ್ಗೆ ಬರಹ ಇವೆ. ಅವರು ತೆಗೆದ ಫೋಟೋಗಳು ಇವೆ.  ಈ ವಿಷಯಗಳನ್ನು ಒಳಗೊಂಡ 'ವೆಂಡರ್ ಕಣ್ಣು' ಅಂತ ಪುಸ್ತಕವೂ ಇದೇ ಈಗ ಬಿಡುಗಡೆಯಾಗಿದೆ!.  ಇಲ್ಲಿ ಹೆಚ್ಚು ಬರಹಗಳಿಲ್ಲ . ಮುಂದೆ ಇದಿರು ನೋಡೋಣ. ***

 

Rating
No votes yet

Comments