ಮೈಸೂರಿಲ್ಲಿ ಕುಲಾಂತರಿ ತಳಿಗಳ ಕುರಿತ ಚಲನಚತ್ರ ಪ್ರದರ್ಶನ
ಬರಹ
ಮಾನ್ಯರೆ,
ಕುಲಾಂತರಿ ತಳಿಗಳಿಗ ಸಂಬಂಧಪಟ್ಟ ಚರ್ಚೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ತಾರಕಕ್ಕೇರಿ ತಣ್ಣಗಾಗುತ್ತಿದೆ.ಕುಲಾಂತರಿ ತಳಿಗಳ ಸಾಧಕ ಬಾಧಕಗಳ ಕುರಿತು ವ್ಯಾಪಕ ಚರ್ಚೆಗಳ ಅವಶ್ಯಕತೆ ಎದ್ದು ಕಾಣುತ್ತಿರುವ ಇಂತಹ ಸನ್ನಿವೇಶದಲ್ಲಿ ಕುಲಾಂದರಿ ತಳಿಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ.
ಈ ನಿಟ್ಟಿನಲ್ಲಿ ನಮ್ಮ ಮೈಸೂರು ನಗರದಲ್ಲಿಯೂ ಕುಲಾಂತರಿ ತಳಿಗಳ ಮೇಲಿನ ಕ್ರಿಯಾಶೀಲ ಚರ್ಚೆ ಹಲವು ತಿಂಗಳಿಂದ ನಡೆಯುತ್ತಿದೆ. ಇದರ ಮುಂದಿನ ಹಂತವಾಗಿ ಬರುವ ಏಪ್ರಿಲ್ ೧೪ರಂದು ಮೈಸೂರಿನಲ್ಲಿ ಕುಲಾಂತರಿ ತಳಿಗಳ ಕುರಿತ ಚಲನಚತ್ರ ಪ್ರದರ್ಶನ/ಸಂವಾದ/ಚರ್ಚೆಗಳನ್ನು ಏರ್ಪಡಿಸಲಾಗಿದೆ.
ಇದರಲ್ಲಿ ಭಾಗವಹಿಸಲು ತಮಗೆಲ್ಲ ಆದರದ ಸ್ವಾಗತ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ತಾಣಕ್ಕೆ ಭೇಟಿ ಕೊಡಿ: