ಲವಲVK ವಯಸ್ಕರಿಗೆ ಮಾತ್ರ!!!

ಲವಲVK ವಯಸ್ಕರಿಗೆ ಮಾತ್ರ!!!

ಇಂದು ಲವಲvkಯ ಕೊನೆಯ ಪುಟದಲ್ಲಿದ್ದ ಚಿತ್ರಗಳನ್ನು ನೋಡಿದ ನಂತರ, ಇನ್ನೂ ನೋಂದಣಿಗಾಗಿ ಕಾಯುತ್ತಿರುವ ಲವಲvkಯನ್ನು, "ವಯಸ್ಕರಿಗೆ ಮಾತ್ರ" ಎಂದು ನೋಂದಣಿಮಾಡಿಕೊಳ್ಳಬೇಕಾಗಿ ವಿಜಯ ಕರ್ನಾಟಕದ ರಾಧಾಕೃಷ್ಣ ಭಡ್ತಿಯವರನ್ನೂ, "ವಯಸ್ಕರಿಗೆ ಮಾತ್ರ" ಎಂದು ನೋಂದಣಿ ಮಾಡಬೇಕಾಗಿ, ನೋಂದಣಿ ಮಾಡುವ ಸಂಸ್ಥೆಯನ್ನೂ, ಬೇಡಿಕೊಳ್ಳುವ ಮನಸ್ಸಾಗಿದೆ.


- ಆತ್ರಾಡಿ ಸುರೇಶ ಹೆಗ್ಡೆ


 


 


 


 


 


 


 

Rating
No votes yet

Comments