ಏನು ಬರೆಯಬೆಕೆಂದು ತೊರುತ್ತಿಲ್ಲಾ
ಏನು ಬರೆಯಬೆಕೆಂದು ತೊರುತ್ತಿಲ್ಲಾ
ಬರೆಯದೆ ಇರಲಾಗುತ್ತಿಲ್ಲಾ
ಬರೆಯಲೆಂದೆ ಪೆನ್ನನ್ನು ಯತ್ತಿಕೊಂಡೆ
ಎನು ತೋಚದೆ ಸುಮ್ಮನೆ ಕುತುಕೊಂಡೆ
ಆಗಲೆ ತಟ್ಟನೆ ಮಿಂಚೊಂದು ಹೊಳೆಯಿತು
ಮನದಾಳದಲ್ಲಿ ರುಪು ರೇಷೆಯೊಂದು ಮೊಳೆಯಿತು
ಮನವು ನುಡಿಯಿತು ಇದನ್ನೆ ಯಾಕೆ ಬರೆಯಬಾರದು?
ನನಗನ್ನಿಸಿತು ಮನವು ನುಡಿದಂತೆ ಯಾಕೆ ನಡೆಯಬಾರದು?
ಅದಕ್ಕೆ ಇದನ್ನೆ ನಾನು ಇಲ್ಲಿ ಬರೆದಿರುವುದು!!!
ಏನು ಬರೆಯಬೆಕೆಂದು ತೊರುತ್ತಿಲ್ಲಾ
ಬರೆಯದೆ ಇರಲಾಗುತ್ತಿಲ್ಲಾ
ಬರೆಯಲೆಂದೆ ಪೆನ್ನನ್ನು ಯತ್ತಿಕೊಂಡೆ
ಎನು ತೋಚದೆ ಸುಮ್ಮನೆ ಕುತುಕೊಂಡೆ
ಆಗಲೆ ತಟ್ಟನೆ ಮಿಂಚೊಂದು ಹೊಳೆಯಿತು
ಮನದಾಳದಲ್ಲಿ ರುಪು ರೇಷೆಯೊಂದು ಮೊಳೆಯಿತು
ಮನವು ನುಡಿಯಿತು ಇದನ್ನೆ ಯಾಕೆ ಬರೆಯಬಾರದು?
ನನಗನ್ನಿಸಿತು ಮನವು ನುಡಿದಂತೆ ಯಾಕೆ ನಡೆಯಬಾರದು?
ಅದಕ್ಕೆ ಇದನ್ನೆ ನಾನು ಇಲ್ಲಿ ಬರೆದಿರುವುದು!!!
Rating