just ಮಾತ್ ಮಾತಲ್ಲಿ

just ಮಾತ್ ಮಾತಲ್ಲಿ

just ಮಾತ್ ಮಾತಲ್ಲಿ
ನೀವ್ ಕಂಡ್ ಕಂಡಲ್ಲಿ
ಪ್ರೀತಿ ಪದವಾದ್ರೆ
ತಪ್ಪು ನನ್ದಲ್ರಿ

ಮುಂಜಾನೆ ಮಂಜಲ್ಲಿ
ಸಂಜೆಯ ತಂಪಲ್ಲಿ
ಚೆನ್ನಾಗಿ ನೀವ್ ಕಂಡ್ರೆ
ತಪ್ಪು ನಿಮ್ದಲ್ರಿ

ಗಂಡಿನ ಕಣ್ಣನ್ನು
ಹೆಣ್ಣಿನ ಚೆಲುವನ್ನು
ಸೃಷ್ಟಿಸಿದ ಬ್ರಹ್ಮಂದೂ
ಏನೂ ತಪ್ಪಿಲ್ರಿ

ಹರೆಯದ ಇಷ್ಟವಿದು
ಪ್ರೀತಿಯೆ ಸ್ಪಷ್ಟವಿದು
ಇದು ನಮ್ಮಿಬ್ಬರ ತಪ್ಪಲ್ರಿ
ಈ ರೋಗಕೆ ಮದ್ದಿಲ್ರಿ

Rating
No votes yet