ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು
haridasa.in ನಲ್ಲಿ ಹೋದವರುಷ ನಾನು ಪುರಂದರದಾಸರ ಅನೇಕ ಕೃತಿಗಳನ್ನು ಸೇರಿಸಿ ಹೆಚ್ಚೂ ಕಡಿಮೆ ಅವರ ಎಲ್ಲ ಕೃತಿಗಳನ್ನು ಸೇರಿಸಿದಂತೆ ಆಗಿತ್ತು.
ಈಗ ಜಗನ್ನಾಥದಾಸರ ಹಾಡುಗಳನ್ನು ನಾನು ಸೇರಿಸಿದ್ದು ಈಗ ಅವರ ಹೆಚ್ಚೂ ಕಡಿಮೆ ಎಲ್ಲ ಹಾಡುಗಳು ಅಲ್ಲಿ ಇದ್ದಂತಾಗಿದೆ.
ನಾನು ಅಂಥ ಆಸ್ತಿಕ ಮಹಾಶಯನೇನೂ ಅಲ್ಲವಾದರೂ ಈ ಮೂಲಕ ಯಾರಿಗೋ ಏನಾದರೂ ನನ್ನ ಕೈಲಾದ ಅನುಕೂಲ ಒದಗಿರಬಹುದೆಂಬ ಸಮಾಧಾನ ಸಿಕ್ಕಿದೆ.
ಮುಂದೆ ಯವಾಗಲಾದರೂ ಮಹೀಪತಿದಾಸರ ರಚನೆಗಳನ್ನು ಕೈಗೆತ್ತಿಕೊಳ್ಳಬೇಕು ಅಂತ ಮಾಡಿದ್ದೇನೆ.
ಸದ್ಯಕ್ಕೆ ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರ ಅಚ್ಚಗನ್ನಡ ನುಡಿಕೋಶವನ್ನು ಡಿಜಿಟೈಸ್ ಮಾಡಲು ಒಪ್ಪಿಕೊಂಡಿದ್ದೇನೆ. ತುಸು ಬೇಸರದ ಕೆಲಸವಾದರೂ ನಿಧಾನವಾಗಿಯಾದರೂ ಮಾಡಬೇಕು ಅಂತ ಮಾಡಿದ್ದೇನೆ .
Rating
Comments
ಉ: ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು
In reply to ಉ: ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು by Vyasraj
ಉ: ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು
In reply to ಉ: ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು by shreekant.mishrikoti
ಉ: ಹರಿದಾಸ ಸಂಪದದಲ್ಲಿ ಈಗ ಜಗನ್ನಾಥದಾಸರ ಹಾಡುಗಳು