ಯಮನ ಜೊತೆಗಿಲ್ಲದ ಸಲುಗೆ!

ಯಮನ ಜೊತೆಗಿಲ್ಲದ ಸಲುಗೆ!

ಸಖೀ,

ನೀನು

ಕರೆದಾಗ

ನಾ ಓಗೊಟ್ಟು

ಬರಲಿಲ್ಲವೆಂದು

ಮುನಿಯದಿರು

ನೀನೀ ಪರಿ;

 

 ಆ ಯಮನ

ಜೊತೆಗೆ

ನನಗಿಲ್ಲದ

ಸಲುಗೆ

ನಿನ್ನ ಜೊತೆಗೆ

ಇದೆಯೆಂದು

ತೋರಿಸಿಕೊಂಡೆ

ನಾನು ಅಷ್ಟೇ

ನೀನಿದನು ಅರಿ!

*****

 

ಆತ್ರಾಡಿ ಸುರೇಶ ಹೆಗ್ಡೆ
Rating
No votes yet

Comments