ಕಾರ್ಯಕ್ರಮಗಳಿಗೊಂದು ನೋಟಿಸ್ ಬೋರ್ಡ್
ಬರಹ
ನಿಮ್ಮ ಸುತ್ತಮುತ್ತ ನಡೆಯುವ ಕಾರ್ಯಕ್ರಮಗಳನ್ನು ಸಂಪದದ ಸದಸ್ಯರೊಂದಿಗೆ ನೀವು ಹಂಚಿಕೊಳ್ಳಬಹುದು. ಕಾರ್ಯಕ್ರಮವೊಂದನ್ನು ಸಂಪದದ ಪಟ್ಟಿಗೆ ಸೇರಿಸಲು "[:http://sampada.net/node/add/event|Add content to Sampada -> event]" ಕ್ಲಿಕ್ ಮಾಡಿ (ಲಾಗಿನ್ ಅವಶ್ಯಕ).
ಹೀಗೆ ಸೇರ್ಪಡೆಯಾದ ಹೊಸ ಕಾರ್ಯಕ್ರಮಗಳು ಸಂಪದದ "ಮುಂಬರುವ ಕಾರ್ಯಕ್ರಮಗಳು" ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆಸಕ್ತರು ಇದರ ಸದುಪಯೋಗಪಡೆದುಕೊಳ್ಳುವರು ಎಂದು ಆಶಿಸುತ್ತೇವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ