ಸುಮ್ಮನೆ

ಸುಮ್ಮನೆ

ಕಳೆದ ಎರಡು ಮೂರು ವಾರಾಂತ್ಯಗಳಲ್ಲಿ ತಿರುಗಾಡಿದ್ದೇ ಕೆಲ್ಸ... ಫೋಟೋಗಳನ್ನು ಅಪ್ಲೋಡ್ ಮಾಡೋದಕ್ಕೆ ಈ ಸೋಮಾರಿತನ ಬಿಡ್ತಾ ಇಲ್ಲ.

***

ನಿಜ ನಾನು ಬರೆಯೋದು ಕಮ್ಮಿ ಆಗಿದೆ, ಹಂಗಂತ ಬರ್ಯೋದೇ ಬಿಟ್ಟೆ ಅಂತ ಅಲ್ಲ.

***

ನಿನ್ನೆ ಬೈಕ್ ಓಡಿಸುವಾಗ ಒಂದು ಕತೆ ಬರೆಯೋ ಐಡಿಯಾ ಬಂತು, ಅದನ್ನ ಬರೆದಿಡೋಕ್ಕೂ ಮುಂಚೆ ಮರ್ತೋಗ್ದದ್ರೆ ಸಾಕು.

***

Todo ಲಿಸ್ಟ್ ನಾಚಿಕೆನೇ ಇಲ್ಲದೇ ಬೆಳಿತಾ ಇದೆ...

***

ಊರಿಗೆ ಹೋಗದೇನೂ ಸುಮಾರು ದಿನ ಆಯ್ತು, ಮೋಸ್ಟ್ಲಿ ಮುಂದಿನ ವಾರ ಹೋಗ್ತೀನಿ.

***

ಕೆಲವೊಂದು ಫೋಟೋಸ್ ಫ್ಲಿಕರ್/ಆರ್ಕುಟ್ ಅಲ್ಲಿ ಹಾಕಿದ್ದಾಯ್ತು, ಆದ್ರೆ ಇನ್ನು ಸುಮಾರಿದೆ ಹಾಕೋದಕ್ಕೆ...

Rating
No votes yet

Comments