ಬದಲಾಯಿಸುತಿರುವ ಚಕ್ರ
ಹೆದ್ದಾರಿ ಬದಿಯಲ್ಲಿ ಕುಳಿತು
ಬದಲಾಯಿಸುತಿರುವ ಚಕ್ರ
ನಾ ಬಂದ ಊರು ನನಗೇನು ಹಿಡಿಸಿಲ್ಲ.
ಮುಂದೆ ಹೋಗುವ ಊರೂ ಪ್ರಿಯವಲ್ಲ.
ಆದರೂ, ಏಕೀ ಅಸಹನೆಯ ನೋಟ
ಚಕ್ರ ಬದಲಾಯಿಸುತಿರುವ ಚಾಲಕನೆಡೆಗೆ
ಮೂಲ: ಬ್ರೆಕ್ಟ ನ CHANGING THE WHEEL ಕೆಳಗಿನಂತೆ.
sit by the roadside
The driver changes the wheel.
I do not like the place I have come from.
I do not like the place I am going to.
Why with impatience do I
Watch him changing the wheel?
Rating